RNI NO. KARKAN/2006/27779|Sunday, July 13, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ಕೊವಿಡ್ ಸೋಂಕಿತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಕ್ಸಿಜನ್ ವ್ಯವಸ್ಥೆ : ಶಾಸಕ ಸತೀಶ ಜಾರಕಿಹೊಳಿ

ಕೊವಿಡ್ ಸೋಂಕಿತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಕ್ಸಿಜನ್ ವ್ಯವಸ್ಥೆ : ಶಾಸಕ ಸತೀಶ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :   ಗೋಕಾಕ ಮತ್ತು ಯಮಕನಮರಡಿ ಮತಕ್ಷೇತ್ರದಲ್ಲಿ ಕೊವಿಡ ಸೋಂಕಿತರಿಗೆ ಅವಶ್ಯಕತೆ ಅನುಸಾರ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವಿತರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಆಕ್ಸಿಜನ್ ಸಿಲಿಂಡರ್ ಪ್ರದರ್ಶನ ಕಾರ್ಯಕ್ರಮದಲ್ಲಿ ಸಿಲಿಂಡರ್ ಗಳನ್ನು ಪ್ರದರ್ಶಿಸಿ ...Full Article

ಗೋಕಾಕ:ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಳಗಾವಿ ಪ್ರವಾಸ ಮುಂದೂಡಿಕೆ : ಶಾಸಕ ಸತೀಶ ಮಾಹಿತಿ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಳಗಾವಿ ಪ್ರವಾಸ ಮುಂದೂಡಿಕೆ : ಶಾಸಕ ಸತೀಶ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 23 :   ಅಗಸ್ಟ . 24 ಮತ್ತು 25 ರಂದು ಕೆಪಿಸಿಸಿ ಅಧ್ಯಕ್ಷ ...Full Article

ಗೋಕಾಕ:ಪಂಪಸೆಟ್ ನೋಡಲು ಹೋದ ಯುವಕ ಕಾಲು ಜಾರಿ-ಬಳ್ಳಾರಿ ನಾಲಾ ಪಾಲು

ಪಂಪಸೆಟ್ ನೋಡಲು ಹೋದ ಯುವಕ ಕಾಲು ಜಾರಿ-ಬಳ್ಳಾರಿ ನಾಲಾ ಪಾಲು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 8 :   ಜಮೀನಿಗೆ ನೀರು ಹಾಯಿಸಲು ಕ್ರೂಡಿಸಿದ ನೀರಿನ ಪಂಪಸೆಟ್ ಹಳ್ಳದಲ್ಲಿ ಮುಳುಗಿದೆಯೋ ಇಲ್ಲವೋ ...Full Article

ಗೋಕಾಕ:ಬ್ಲ್ಯಾಕ್‍ಮೇಲ್‍ ಆರೋಪ : ಬಿಜೆಪಿ ಮುಖಂಡ ಸೇರಿ ಇಬ್ಬರ ಮೇಲೆ ಪ್ರಕರಣ ದಾಖಲು

ಬ್ಲ್ಯಾಕ್‍ಮೇಲ್‍ ಆರೋಪ : ಬಿಜೆಪಿ ಮುಖಂಡ ಸೇರಿ ಇಬ್ಬರ ಮೇಲೆ ಪ್ರಕರಣ ದಾಖಲು     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 : ನಗರದ ಡಾ. ಹೊಸಮನಿ ಅವರ ನವಜೀವನ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ...Full Article

ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ತಂದೆ : ಮೇಲ್ಮಟ್ಟಿ ಗ್ರಾಮದಲ್ಲಿ ಘಟನೆ

ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ತಂದೆ : ಮೇಲ್ಮಟ್ಟಿ ಗ್ರಾಮದಲ್ಲಿ ಘಟನೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ : 28   ದನ-ಕರುಗಳಿಗೆ ಮೇವು ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮಗನ ಮೇಲೆ ಸಿಟ್ಟಾದ ...Full Article

ಗೋಕಾಕ:ಕ್ವಾರಂಟೈನ ನಿಯಮ ಉಲ್ಲಂಘನೆ : ಕೊರೋನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲು

ಕ್ವಾರಂಟೈನ ನಿಯಮ ಉಲ್ಲಂಘನೆ : ಕೊರೋನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 3 :   ಕೋವಿಡ್ – 19 ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಕೊರೋನಾ ...Full Article

ಗೋಕಾಕ:ಬೈಕ್ ಮುಖಾಮುಖಿ ಢಿಕ್ಕಿ ಓರ್ವ ಸಾವು : ಗೋಕಾಕದಲ್ಲಿ ಘಟನೆ

ಬೈಕ್ ಮುಖಾಮುಖಿ ಢಿಕ್ಕಿ ಓರ್ವ ಸಾವು : ಗೋಕಾಕದಲ್ಲಿ ಘಟನೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :   ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಸಾವನ್ನಪ್ಪಿದ್ದ ಘಟನೆ ...Full Article

ಗೋಕಾಕ:ಕೊಲೆ ಹಿನ್ನೆಲೆ : ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ : ಎಸ್.ಪಿ ಲಕ್ಷ್ಮಣ ನಿಂಬರಗಿ

ಕೊಲೆ ಹಿನ್ನೆಲೆ : ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ : ಎಸ್.ಪಿ ಲಕ್ಷ್ಮಣ ನಿಂಬರಗಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 8 : ಕೊಲೆ ಮಾಡಿ ಫರಾರಿಯಾದ ಆರೋಪಿಗಳನ್ನು ...Full Article

ಗೋಕಾಕ:ಗೋಕಾಕದಲ್ಲಿ ದಲಿತ ಯುವ ವೇದಿಕೆ ಅಧ್ಯಕ್ಷನ ಕಗ್ಗೊಲೆ

ಗೋಕಾಕದಲ್ಲಿ ದಲಿತ ಯುವ ವೇದಿಕೆ ಅಧ್ಯಕ್ಷನ ಕಗ್ಗೊಲೆ ನಮ್ಮ ಬೆಳಗಾವಿ ಇ – ವಾರ್ತೆ  ಗೋಕಾಕ ಮೇ 7 : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಲಿತ ಯುವ ವೇದಿಕೆಯ  ಸಂಸ್ಥಾಪಕ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಬುಧವಾರದಂದು ರಾತ್ರಿ ...Full Article

ಘಟಪ್ರಭಾ:ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ     ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೆ 1 :         ...Full Article
Page 7 of 29« First...56789...20...Last »