RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಬೈಕ್ ಮುಖಾಮುಖಿ ಢಿಕ್ಕಿ ಓರ್ವ ಸಾವು : ಗೋಕಾಕದಲ್ಲಿ ಘಟನೆ

ಗೋಕಾಕ:ಬೈಕ್ ಮುಖಾಮುಖಿ ಢಿಕ್ಕಿ ಓರ್ವ ಸಾವು : ಗೋಕಾಕದಲ್ಲಿ ಘಟನೆ 

ಬೈಕ್ ಮುಖಾಮುಖಿ ಢಿಕ್ಕಿ ಓರ್ವ ಸಾವು : ಗೋಕಾಕದಲ್ಲಿ ಘಟನೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :

 
ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಸಾವನ್ನಪ್ಪಿದ್ದ ಘಟನೆ ಗೋಕಾಕ ನಗರದಲ್ಲಿ ಜರುಗಿದೆ

ಸಿದ್ದು ಲಕ್ಷ್ಮಣ ಮುರ್ಕೀಬಾಂವಿ (23) ಸಾವನ್ನಪ್ಪಿದ್ದ ದುರ್ಧೈವಿ ಯಾಗಿದ್ದು , ನಗರದ ನಾಕಾ ನಂ 1 ರ ಪ್ರವಾಸಿ ಮಂದಿರ ಎದುರು ಈ ಘಟನೆ ಜರುಗಿದೆ . ಘಟನೆಯಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದ ಸಿದ್ದು ಎಂಬುವವರನ್ನು ಚಿಕಿತ್ಸೆಗಾಗಿ    ಖಾಸಗಿ          ಆಸ್ಪತ್ರೆಯಲ್ಲಿ ದಾಖಲಿಸಿಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವನ್ನಪ್ಪಿದ್ದಾನೆ
ಈ ಪ್ರಕರಣದ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: