ಗೋಕಾಕ:ಮತಯಂತ್ರ (ಇವಿಮ್ ) ದಲ್ಲಿ ತಾಂತ್ರಿಕ ದೋಷ ಒಂದು ತಾಸಿಗೂ ಹೆಚ್ಚು ಕಾಲ ಕಾದು ಮತದಾನ ಮಾಡಿದ ಮುರಘರಾಜೇಂದ್ರ ಶ್ರೀಗಳು ಮತ್ತು ಮತದಾರರು
ಮತಯಂತ್ರ (ಇವಿಮ್ ) ದಲ್ಲಿ ತಾಂತ್ರಿಕ ದೋಷ ಒಂದು ತಾಸಿಗೂ ಹೆಚ್ಚು ಕಾಲ ಕಾದು ಮತದಾನ ಮಾಡಿದ ಮುರಘರಾಜೇಂದ್ರ ಶ್ರೀಗಳು ಮತ್ತು ಮತದಾರರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 23 :
ನಗರದ ವಾರ್ಡ ನಂ 24 ಮತಗಟ್ಟೆ ಸಂಖ್ಯೆ 119 ರಲ್ಲಿ ಮಧ್ಯಾಹ್ನ 12 ಘಂಟೆಯಿಂದ ಮತದಾನ ಯಂತ್ರ ತಾಂತ್ರಿಕ ದೋಷದಿಂದ ಕೈಕೋಟ್ಟಿದರಿಂದ ಸೂಮಾರು ಒಂದು ಘಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು , ಮತಯಂತ್ರವನ್ನು ಬದಲಾವಣೆ ಗೋಳಿಸಿ ಪುನ್ ಮತದಾನ ಪ್ರಾರಂಬಿಸಲಾಯಿತ್ತು
ಇದರಿಂದ ಮತದಾರರು ಸುಡು ಬಿಸಿಲಿನಲ್ಲಿ ತಾಳ್ಮೆಯಿಂದ ನಿಂತು ಮತದಾನ ಮಾಡಿದರು . ಮುರಘರಾಜೇಂದ್ರ ಮಹಾಸ್ವಾಮಿಗಳು ಸಹ ಒಂದು ಘಂಟೆಗೂ ಹೆಚ್ಚು ಕಾಲ ಮತದಾನ ಕೇಂದ್ರದಲ್ಲಿಯೇ ಉಳಿದು ಮತ ಚಲಾಯಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ಹೆಚ್ಚಿಸಿದರು
Related posts:
ಗೋಕಾಕ:ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡ…
ಗೋಕಾಕ:ಗುರುವಿನ ಮತ್ತು ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ : ಡಾ.ಬಶೀರ್ ಅಹ್ಮದ…
ಗೋಕಾಕ:ಕಾಶಿ, ಗೋಕರ್ಣಕ್ಕೆ ಹೋದರೆ ಪುಣ್ಯ ಪ್ರಾಪ್ತಿಯಾಗುದಿಲ್ಲ ನಮ್ಮ ನೆಲದ ಪುಣ್ಯ ಪಡೆಯಲು ಸಾಧ್ಯ : ಪ್ರಭುಚನ್ನಬಸವ ಸ್ವ…

