ಗೋಕಾಕ:ನಗರದ ಆಯ್ದ ಪ್ರದೇಶಗಳಲ್ಲಿ ನಾಳೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರಗೆ ವಿದ್ಯುತ್ ವ್ಯತಯ
ನಗರದ ಆಯ್ದ ಪ್ರದೇಶಗಳಲ್ಲಿ ನಾಳೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರಗೆ ವಿದ್ಯುತ್ ವ್ಯತಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 19 :
ನಗರದಲ್ಲಿ ರಸ್ತೆ ಅಗಲಿಕರಣ ಕಾಮಗಾರಿ ನಿಮಿತ್ಯವಾಗಿ ದಿ. 20 ರಂದು ಮುಂಜಾನೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರಗೆ. 11ಕೆವ್ಹಿ ಎಫ್-4 ಎಕ್ಸಪ್ರೆಸ್ ಫೀಡರ ಮೇಲೆ ಬರುವ ಬಸ್ ನಿಲ್ದಾಣ ರಸ್ತೆ, ಪಾಯಸಾಗರ ಶಾಲೆ ರಸ್ತೆ, ಅಂಬೇಡ್ಕರ ನಗರ, ಮುಖ್ಯ ಅಂಚೆ ಕಛೇರಿ ಆನಂದಚಿತ್ರ ಮಂದಿರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ತ ಸರಬುರಾಜಿನಲ್ಲಿ ವ್ಯತಯವಾಗಲಿದ್ದು ಹೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಪಿ.ವರಾಳೆ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.