ಗೋಕಾಕ:ಕುಡಿದ ಅಮಲಿನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು : ಗೋಕಾಕ ಫಾಲ್ಸ್ ದಲ್ಲಿ ಘಟನೆ
ಕುಡಿದ ಅಮಲಿನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು : ಗೋಕಾಕ ಫಾಲ್ಸ್ ದಲ್ಲಿ ಘಟನೆ
ಗೋಕಾಕ ಸೆ 18 : ಮಾನಸಿಕ ಅಸ್ತವ್ಯಸ್ತ ವ್ಯಕ್ತಿವೋರ್ವ ಕುಡಿದ ಅಮಲಿನಲ್ಲಿ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ತಾಲೂಕಿನ ಗೋಕಾಕ ಫಾಲ್ಸ್ ದಲ್ಲಿ ನಡೆದಿದೆ
ರಿಯಾಜಅಹ್ಮದ ನಸುರುದ್ದೀನ ಕೋತ್ತವಾಲ (35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ
ಈ ಕುರಿತು ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ