ಬೆಳಗಾವಿ:ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ

ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ
ಬೆಳಗಾವಿ ಮೇ 15 : ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಹವಾ ಜೋರಾಗಿ ನಡೆದಿದೆ ಬಿಸಿದೆ ಎಂಬುದು ಸಾಬಿತಾಗಿದೆ
ಬೆಳಗಾವಿಯ ಸವದತ್ತಿ ಯಲ್ಲಮನಗುಡ್ಡ ಕ್ಷೇತ್ರದಲ್ಲಿ ಆನಂದ ಮಾಮನಿ , ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಅನಿಲ ಬೆನಕೆ ಸೇಠ್ ವಿರುದ್ದ 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರೆ , ಹುಕ್ಕೇರಿ ಮತಕ್ಷೇತ್ರದಲ್ಲಿ ಬಿಜೆಪಿಯ ಉಮೇಶ ಕತ್ತಿ 5094 ಮತಗಳ ಅಲ್ಪ ಗೆಲುವು ಸಾಧಿಸುವಲ್ಲಿ ಯಶಸ್ಸು ಸಾಧಿಸಿದ್ದರೆ , ಕುಡಚಿಯಲ್ಲಿ ಬಿಜೆಪಿಯ ಪಿ.ರಾಜೀವ ಕೂಡಾ 5703 ಮತಗಳ ಅಂತರದಲ್ಲಿ ಗೆಲುವಿನ ನಗು ಬಿರಿದ್ದಾರೆ , ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲಗೆ ಮತದಾರರು ಮತ್ತೆ ಜಯ ಎಂದಿದ್ಧಾರೆ
ಒಟ್ಟು 18 ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಗೆಲುವು ಸಾಧಿಸಿದೆ