RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ: ಗೋಕಾಕ ಶ್ರೀ ಗ್ರಾಮದೇವತೆಯರ ಕಾರ್ತೀಕೋತ್ಸವದಲ್ಲಿ ಸನತ ಜಾರಕಿಹೊಳಿ ಅವರಿಗೆ ಸನ್ಮಾನ

ಗೋಕಾಕ: ಗೋಕಾಕ ಶ್ರೀ ಗ್ರಾಮದೇವತೆಯರ ಕಾರ್ತೀಕೋತ್ಸವದಲ್ಲಿ ಸನತ ಜಾರಕಿಹೊಳಿ ಅವರಿಗೆ ಸನ್ಮಾನ 

ಗೋಕಾಕ ಶ್ರೀ ಗ್ರಾಮದೇವತೆಯರ ಕಾರ್ತೀಕೋತ್ಸವದಲ್ಲಿ ಸನತ ಜಾರಕಿಹೊಳಿ ಅವರಿಗೆ ಸನ್ಮಾನ

 

ಗೋಕಾಕ ಡಿ 16 : ನಗರದ ಶ್ರೀ ಗ್ರಾಮದೇವತೆಯರ ಕಾರ್ತಿಕೋತ್ಸವ ಸಮಾರಂಭದಲ್ಲಿ ಶ್ರೀ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಭಾಗವಹಿಸಿ ಗ್ರಾಮದೇವತೆಯರ ಆರ್ಶಿವಾದ ಪಡೆದರು.
ಇದೇ ಸಂದರ್ಭದಲ್ಲಿ ಕಾರ್ತೀಕೋತ್ಸವ ಕಮಿಟಿ ವತಿಯಿಂದ ಸನತ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಮಿಟಿಯ ಹಿರಿಯ ಮುಖಂಡರಾದ ಪ್ರಭಾಕರ ಚೌಹಾಣ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related posts: