RNI NO. KARKAN/2006/27779|Monday, May 25, 2026
You are here: Home » breaking news » ಗೋಕಾಕ:ಲಾರಿ ಹರಿದು ವ್ಯಕ್ತಿ ಸಾವು : ಗೋಕಾಕದಲ್ಲಿ ಘಟನೆ

ಗೋಕಾಕ:ಲಾರಿ ಹರಿದು ವ್ಯಕ್ತಿ ಸಾವು : ಗೋಕಾಕದಲ್ಲಿ ಘಟನೆ 

ಲಾರಿ ಹರಿದು ವ್ಯಕ್ತಿ ಸಾವು : ಗೋಕಾಕದಲ್ಲಿ ಘಟನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 28 :

 

 

ಲಾರಿವೊಂದು ವ್ಯಕ್ತಿ ಮೇಲೆ ಹರಿದು ಸಾವನ್ನಪ್ಪಿದ್ದ ಘಟನೆ ನಗರದಲ್ಲಿ ಜರುಗಿದೆ.

ನಗರದ ಎಪಿಎಮ್‌ಸಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿಠ್ಠಲ ಕೊಡ್ಲಾಲ(65) ಎಂಬ ವ್ಯಕ್ತಿಯ ಮೇಲೆ ಹಿಂದಿನಿಂದ ಬಂದ ಟ್ರಕ್‌ನ ಹಿಂಬದಿ ಚಕ್ರವು ಹಾದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಸ್ಥಳಕ್ಕೆ ಗೋಕಾಕ ನಗರ ಪೋಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ

Related posts: