ಗೋಕಾಕ:ಶ್ರೀ ನಾಗದೇವತಾ ಸೇವಾ ಕಮಿಟಿ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ
ಶ್ರೀ ನಾಗದೇವತಾ ಸೇವಾ ಕಮಿಟಿ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದ ರವಿವಾರ ಪೇಟೆಯಲ್ಲಿ ಶ್ರೀ ನಾಗದೇವತಾ ಸೇವಾ ಕಮಿಟಿ ವತಿಯಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಸತ್ಕರಿಸಿ, ಗೌರವಿಸಲಾಯಿತು.
ಈ ಸುಸಂಧರ್ಭದಲ್ಲಿ ಮಾರುತಿ ಚೌಹಾನ್, ಬಸವರಾಜ ಕಂಬಾರ, ಅಶೋಕ ಶಹಾ, ಪ್ರಕಾಶ ಮುರಾರಿ, ಶಿವಾನಂದ ಚಿಕ್ಕೋಡಿ , ಶಿವಾನಂದ ರುಸ್ತಾನಾಪುರ, ಈರಣ್ಣ ಅಂಬಲಿ, ಗುರು, ಪ್ರಹ್ಲಾದ, ಮಹದೇವ ಕಂಬಾರ, ಗೋಪಾಲ ಮಾಳಿ, ಶ್ರೀಮತಿ ಮಹಾನಂದಾ ಚಿಕ್ಕೋಡಿ ಹಾಗೂ ನಾಗದೇವತಾ ಸೇವಾ ಕಮಿಟಿಯವರು ಉಪಸ್ಥಿತರಿದ್ದರು.
Related posts:
ಮೂಡಲಗಿ:ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗ…
ಗೋಕಾಕ:ಪೀರನವಾಡಿಯಲ್ಲಿ ಶೀಘ್ರದಲ್ಲೇ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕ್ರಮ : ಸಚಿವ ರಮೇಶ ಜಾರಕ…
ಮೂಡಲಗಿ:ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿ…
