RNI NO. KARKAN/2006/27779|Saturday, August 2, 2025
You are here: Home » breaking news » ಘಟಪ್ರಭಾ:ಸ್ವಾತಂತ್ರ ಹೋರಾಟಗಾರ ಅಪ್ಪಣ್ಣ ಕರಲಿಂಗನವರ ಅವರಿಗೆ ಸತ್ಕಾರ

ಘಟಪ್ರಭಾ:ಸ್ವಾತಂತ್ರ ಹೋರಾಟಗಾರ ಅಪ್ಪಣ್ಣ ಕರಲಿಂಗನವರ ಅವರಿಗೆ ಸತ್ಕಾರ 

ಸ್ವಾತಂತ್ರ ಹೋರಾಟಗಾರ ಅಪ್ಪಣ್ಣ ಕರಲಿಂಗನವರ ಅವರಿಗೆ ಸತ್ಕಾರ

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 2
75ನೇ ಸ್ವಾತಂತ್ರೋತ್ಸವದ ವರ್ಷಚರಣೆಯ ನಿಮಿತ್ತ ಅಜಾದಿಕಾ ಅಮೃತ ಮಹೋತ್ಸವದ ಆಚರನೇಯಲ್ಲಿ ಘಟಪ್ರಭಾದ ಸ್ವಾತಂತ್ರ ಹೋರಾಟಗಾರರಾದ ಅಪ್ಪಣ್ಣ ಶಿವರಾಯಪ್ಪ ಕರಲಿಂಗನವರ ಅವರನ್ನು ರೇಲ್ವೆ ಇಲಾಖೆಯ ಸುರಕ್ಷಾ ದಳ ಹಾಗೂ ಆರ್.ಪಿ.ಎಪ್. ಸಿಭ್ಭಂದಿಯವರ ವತಿಯಿಂದ ಶನಿವಾರದಂದು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ರೇಲ್ವೆ ಇಲಾಖೆಯ ಸುರಕ್ಷಾ ದಳದ ಮೇಲಾಧಿಕಾರಗಳು ಹಾಗೂ ಸಿಬ್ಬಂದಿಯವರು, ಆರ್.ಪಿ.ಎಪ್. ಮೇಲಾಧಿಕಾರಿಗಳು ಹಾಗೂ ಸಿಬ್ಬಂದಿಯವರು, ಘಟಪ್ರಭಾ ನಗರದ ಸುರೇಶ ಪಾಟೀಲ,ಮಡಿವಾಳಪ್ಪ ಮುಚಳಂಬಿ, ಮಲ್ಲಪ್ಪ ಹುಕ್ಕೇರಿ, ಮಲ್ಲಿಕಾರ್ಜುನ ಮಾನಗಾವಿ, ನ್ಯಾವಾದಿಗಳಾದ ಬಡಕುಂದ್ರಿ, ಮಹಾಂತೇಶ ಕುದರಿಮಠ, ಜಿ.ಎಸ್.ರಜಪೂತ, ಶ್ರೀಕಾಂತ ಮಹಾಜನ, ಸುಬಾಸ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.

Related posts: