ಗೋಕಾಕ:ಬಿರೇಶ್ವರ ವಿವಿದ ಉದ್ದೇಶಗಳ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಹಾರ ಧಾನ್ಯ ಕಿಟ ವಿತರಣೆ
ಬಿರೇಶ್ವರ ವಿವಿದ ಉದ್ದೇಶಗಳ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಹಾರ ಧಾನ್ಯ ಕಿಟ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 19 :
ಶ್ರೀ ಬಿರೇಶ್ವರ ವಿವಿದ ಉದ್ದೇಶಗಳ ಅಭಿವೃದ್ಧಿ ಟ್ರಸ್ಟ್ ಗೋಕಾಕ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟಗಳನ್ನು ಶನಿವಾರದಂದು ನಗರದ ಬಿರೇಶ್ವರ ಕಲ್ಯಾಣ ಮಂಟಪದಲ್ಲಿ ಟ್ರಸ್ಟನ ಮುಖಂಡರು ವಿತರಿಸಿದರು .
ಈ ಸಂದರ್ಭದಲ್ಲಿ ಟ್ರಸ್ಟನ ಅಧ್ಯಕ್ಷರಾದ ಶಿದ್ದಲಿಂಗ ದಳವಾಯಿ, ತಿಪ್ಪನ್ನಾ ತುರಾಯಿದಾರ, ವಿಠಲ ಹಟ್ಟಿ ,ಕಲ್ಲಪ್ಪ ಉಳ್ಳಾಗಡ್ಡಿ, ಶಿವಾನಂದ ಮುತ್ತೆಪ್ಪಗೋಳ, ಕಿರಣ ಹುಲಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.