ಗೋಕಾಕ:ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ
ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 24 :
ಇಲ್ಲಿಯ ಇನ್ನರವೀಲ್ ಸಂಸ್ಥೆಯವರು ದೀಪಾವಳಿ ಹಬ್ಬದ ನಿಮಿತ್ತ ಹಿಡಕಲ್ ಡ್ಯಾಂ ನಲ್ಲಿರುವ ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿಗಳು, ಬ್ಯಾಂಕೇಟ ಮತ್ತು ಶರ್ಟ ಹಾಗೂ ಸಿಹಿ ತಿನಿಸುಗಳನ್ನು ಸೋಮವಾರದಂದು ನೀಡಿದರು
ಈ ಸಂದರ್ಭದಲ್ಲಿ ಇನ್ನರ ವೀಲ್ ಅಧ್ಯಕ್ಷೆ ರೂಪ ಮುನವಳ್ಳಿ , ಕಾರ್ಯದರ್ಶಿ ಜ್ಯೋತಿ ವರದಾಯಿ, ಪದಾಧಿಕಾರಿಗಳಾದ ಅನುಸೂಯಾ ಧೂಳಾಯಿ , ವಿದ್ಯಾ ಮಗದುಮ್ಮ ಸೇರಿದಂತೆ ಇತರರು ಇದ್ದರು.
Related posts:
ಮೂಡಲಗಿ:ಜಾತ್ರೆಗಳು ನಮ್ಮ ದೇಶದ ಸಾಂಸ್ಕಂತಿಕ ವೈಭವವನ್ನು ಎತ್ತಿ ತೋರಿಸುತ್ತಿವೆ : ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ
ಗೋಕಾಕ:ಜೂನ ಅಂತ್ಯದವರೆಗೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೋಳಿ : ಅಧಿಕಾರಿಗಳಿಗೆ ಶಾಸಕ ರಮೇಶ ಸ…
ಮೂಡಲಗಿ :ಮೂಡಲಗಿ, ಕುಲಗೋಡ, ಖಾನಟ್ಟಿ ಹಾಗೂ ಬೆಟಗೇರಿಗೆ ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು ಮಂಜೂರು : ಶಾಸಕ ಬ…
