RNI NO. KARKAN/2006/27779|Wednesday, August 12, 2026
You are here: Home » breaking news » ಗೋಕಾಕ:ಕಲ್ಲಾಮೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕರವೇ ಕಾರ್ಯಕರ್ತರು

ಗೋಕಾಕ:ಕಲ್ಲಾಮೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕರವೇ ಕಾರ್ಯಕರ್ತರು 

ಕಲ್ಲಾಮೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕರವೇ ಕಾರ್ಯಕರ್ತರು

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 5 :

 

 

 
ತಾಲೂಕಿನ ಪ್ರಭಾ ನಗರದಲ್ಲಿ ರಸ್ತೆಗೆ ಬಂದಿದ್ದ ಕಲ್ಲಾಮೆಯನ್ನು ಮಂಗಳವಾರದಂದು ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಕೆ.ಎನ್ ವಣ್ಣೂರ ಅವರಿಗೆ ಹಸ್ತಾಂತರ ಮಾಡಲಾಯಿತು

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಕರವೇ ಪದಾಧಿಕಾರಿಗಳಾದ ಕೃಷ್ಣಾ ಖಾನಪ್ಪನವರ , ಕೆಂಪ್ಪಣಾ ಕಡಕೋಳ , ಯೂಸುಫ್ ಮುಲ್ಲಾ , ರಮೇಶ ಬಿ.ಕೆ ಅರಣ್ಯ ಇಲಾಖೆಯ ಹನುಮಂತ ಇಂಗಳಗಿ ಸೇರಿದಂತೆ ಇತರರು ಇದ್ದರು

Related posts:

ಗೋಕಾಕ:ಅಗಸ್ಟ್ 11 ರಂದು ನಡೆಯಬೇಕಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಮುಂದೂಡಿಕೆ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ತತ್ವ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಕಾರ್ಯ ಮಾದರಿಯಾಗಿದೆ : ಹೊಳೆಪ್…

ಗೋಕಾಕ:ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ : ಕಾರ್ಮಿಕ ಮುಖಂಡ ಅಂಬಿರಾವ