RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಛತ್ರಪತಿ ಶಿವಾಜಿ ಪೌಂಡೇಶನ್ ಮತ್ತು ನವರಾತ್ರಿ ಉತ್ಸವ ಸಮಿತಿ ವತಿಯಿಂದ ಕರ್ತವ್ಯ ನಿರತರಿಗೆ ಉಪಹಾರದ ವ್ಯವಸ್ಥೆ

ಗೋಕಾಕ:ಛತ್ರಪತಿ ಶಿವಾಜಿ ಪೌಂಡೇಶನ್ ಮತ್ತು ನವರಾತ್ರಿ ಉತ್ಸವ ಸಮಿತಿ ವತಿಯಿಂದ ಕರ್ತವ್ಯ ನಿರತರಿಗೆ ಉಪಹಾರದ ವ್ಯವಸ್ಥೆ 

ಛತ್ರಪತಿ ಶಿವಾಜಿ ಪೌಂಡೇಶನ್ ಮತ್ತು ನವರಾತ್ರಿ ಉತ್ಸವ ಸಮಿತಿ ವತಿಯಿಂದ ಕರ್ತವ್ಯ ನಿರತರಿಗೆ ಉಪಹಾರದ ವ್ಯವಸ್ಥೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 20 :

 

 

ಇಲ್ಲಿನ ಛತ್ರಪತಿ ಶಿವಾಜಿ ಪೌಂಡೇಶನ್ ಮತ್ತು ನವರಾತ್ರಿ ಉತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಲಾಕಡೌನ ಸಮಯದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ , ಆಶಾ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ   ಸೋಮವಾರದಂದು ಮುಂಜಾನೆಯ ಉಪಹಾರದ ವ್ಯವಸ್ಥೆ ಮಾಡಲಾಯಿತು

ಈ ಸಂದರ್ಭದಲ್ಲಿ ರಾಮ ಪಾಟೀಲ್ , ರಾಜು ಸುಭಂಜಿ, ಸತ್ತೆಪ್ಪ ಶಿಂಧೆ, ಸೋಮು ತೆರದಾಳ, ಸಿದ್ದು ಸಾಳುಂಕೆ,ಮಹಾದೇವ ಪವಾರ, ಸಾಗರ ಸುಭಂಜಿ, ಭೀಮು ಹಂಚಾಳ, ವಿಷ್ಣು ಪವಾರ , ಉಪಸ್ಥಿತರಿದ್ದರು

Related posts: