ಗೋಕಾಕ:ಮೂಡಲಗಿ ಹಾಗೂ ಗೋಕಾಕ ತಾಲೂಕೂಗಳ ಪಿ.ಕೆ.ಪಿ.ಎಸ್.ಸಂಘಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂ ವಿತರಣೆ
ಮೂಡಲಗಿ ಹಾಗೂ ಗೋಕಾಕ ತಾಲೂಕೂಗಳ ಪಿ.ಕೆ.ಪಿ.ಎಸ್.ಸಂಘಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 15 :
ಮೂಡಲಗಿ ಹಾಗೂ ಗೋಕಾಕ ತಾಲೂಕೂಗಳ ಪಿ.ಕೆ.ಪಿ.ಎಸ್.ಸಂಘಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ರೂಗಳ ಚೆಕ್ಕನ್ನು ನಗರದಲ್ಲಿಯ ಜಲಸಂಪನ್ಮೂಲ ಸಚಿವರ ಕಾರ್ಯಲಯಕ್ಕೆ ಬುಧವಾರದಂದು ನೀಡಿದರು .
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ , ಎಸ್.ವಿ ದೇಮಶೆಟ್ಟಿ , ಅಶೋಕ ಗೋಣಿ , ಡಿ.ಸಿ.ಸಿ ಬ್ಯಾಂಕಿನ ಎಂ.ಎಂ ಕುರಬೇಟ , ಆರ್.ಎಸ್.ಸನದಿ , ಎಸ್.ಜಿ .ಕೋಳವಿ , ಆರ್.ಎಸ್.ಮಗದುಮ್ಮ ಇದ್ದರು.
Related posts:
ಬೈಲಹೊಂಗಲ:ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ
ಗೋಕಾಕ:ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್…
ಗೋಕಾಕ:ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯ ಶೀಘ್ರ ಲೋಕಾರ್ಪ…

