ಗೋಕಾಕ: ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೋಳ್ಳಿ
ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೋಳ್ಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 14 :
ಇಂದಿನ ಯುವಕರು ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಮುಖಂಡ ಬಸವರಾಜ ದೇಶನೂರ ಹೇಳಿದರು
ಮಂಗಳವಾರದಂದು ನಗರದ ವಾರ್ಡ್ ನಂ 29 ರ ಸಿದ್ದೇಶ್ವರ ನಗರದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಜೋರಾಪುರ. ಧನಂಜಯ್ ಪೂಜೇರಿ. ಪ್ರಶಾಂತ್ ಪಾತ್ರೋಟ. ಯಲ್ಲಪ್ಪ ಖಾನಾಪೂರ ಇತರರು ಇದ್ದರು.

