RNI NO. KARKAN/2006/27779|Sunday, June 15, 2025
You are here: Home » breaking news » ಬೆಟಗೇರಿ:ಪಿಕೆಪಿಎಸ್ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರಗೆ ಸತ್ಕಾರ

ಬೆಟಗೇರಿ:ಪಿಕೆಪಿಎಸ್ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರಗೆ ಸತ್ಕಾರ 

ಪಿಕೆಪಿಎಸ್ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರಗೆ ಸತ್ಕಾರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 2 :

 

 

ಗ್ರಾಮದ ಪಿಕೆಪಿಎಸ್ ಸಂಘದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅವಿರೂಧವಾಗಿ ಆಯ್ಕೆಗೊಂಡ ಚಂದ್ರಶೇಖರ ನೀಲಣ್ಣವರ ಅವರನ್ನು ಸಮೀಪದ ಬಗರನಾಳ ಗ್ರಾಮದಲ್ಲಿ ಇಚೆಗೆ ನಡೆದ ಗುರುವಂದನಾ ಹಾಗೂ ವಿವಿಧ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ಆಯೋಜಕರು ಮಾ.1ರಂದು ಬೆಟಗೇರಿ ಪಿಕೆಪಿಎಸ್ ಸಂಘದ ಕಾರ್ಯಾಲಯದಲ್ಲಿ ಸತ್ಕರಿಸಿದರು.
ಸಮಾರಂಭದ ಆಯೋಜಕ ಸಮಿತಿ ಸಂಚಾಲಕ ಪ್ರಕಾಶ ಕುರಬೇಟ, ಬಸನಗೌಡ ಪಾಟೀಲ, ಬಸಪ್ಪ ಮೆಳೆನ್ನವರ, ಶಿವಾಜಿ ನೀಲಣ್ಣವರ, ಶ್ರೀಶೈಲ ಗಾಣಗಿ, ರಾಮಣ್ಣ ಬಳಿಗಾರ, ಸುಭಾಷ ಹಾವಾಡಿ, ಬೆಟಗೇರಿ ಪಿಕೆಪಿಎಸ್ ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಸಿಬ್ಬಂದಿ, ಇತರರು ಇದ್ದರು.

Related posts: