ಗೋಕಾಕ:ಮಿನಿಗಾರಳ ವೇಷದಲ್ಲಿ ಮಿಂಚಿದ ಬಾಲೆ
ಮಿನಿಗಾರಳ ವೇಷದಲ್ಲಿ ಮಿಂಚಿದ ಬಾಲೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 24 :
ಇಲ್ಲಿಯ ಆದರ್ಶ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ಎಲ್ ಕೆ ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೋಳ್ಳಲಾಗಿದ್ದ ವೇಷಭೂಷಣ ಸ್ವರ್ಧೆಯಲ್ಲಿ ಎಲ್.ಕೆ.ಜಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಜೇಬಾ ಸಾದಿಕ ಹಲ್ಯಾಳ ಇತಳು ಮಿನಿಗಾರಳ ವೇಷ ಧರಿಸಿ ಎಲ್ಲರ ಗಮನ ಸೆಳೆದಳು .