RNI NO. KARKAN/2006/27779|Friday, July 12, 2024
You are here: Home » breaking news » ಘಟಪ್ರಭಾ: ದಿ.8 ರಿಂದ 10 ರ ವರೆಗೆ ಹಜರತ್ ಶಾಹ್ ಹುಸೇನ ಶಾಹ ಖಾದ್ರಿ ಉರುಸ

ಘಟಪ್ರಭಾ: ದಿ.8 ರಿಂದ 10 ರ ವರೆಗೆ ಹಜರತ್ ಶಾಹ್ ಹುಸೇನ ಶಾಹ ಖಾದ್ರಿ ಉರುಸ 

 ದಿ.8 ರಿಂದ 10 ರ ವರೆಗೆ ಹಜರತ್ ಶಾಹ್ ಹುಸೇನ ಶಾಹ ಖಾದ್ರಿ ಉರುಸ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 6 :

 
ಹಿಂದೂ-ಮುಸ್ಲಿಂ ಭಾವೈಕತೇಯ ಪ್ರತೀಕವಾದ ಸಮೀಪದ ಕೊಣ್ಣೂರ ಪಟ್ಟಣದ ಐತಿಹಾಸಿಕ ಹಜರತ್ ಶಾಹ್ ಹುಸೇನ ಶಾಹ ಕುಫ್ಫಾರೆ ಬಂಜರ ಖಾದ್ರಿ ಇವರ ಉರುಸ ಇದೇ ದಿ.8 ರಿಂದ 10 ರ ವರೆಗೆ ವಿಜೃಂಭನೆಯಿಂದ ಜರುಗಲಿದೆ.
ದಿ.8 ರಂದು ರಾತ್ರಿ 7.30 ಗಂಟೆಗೆ ದರ್ಗಾದಲ್ಲಿ ಗಂಧ ಏರಿಸುವ ಕಾರ್ಯಕ್ರಮ ನಂತರ ಸರ್ವ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ದಿ.9 ರಂದು ಉರುಸ ಜರುಗಲಿದ್ದು, ರಾತ್ರಿ 10 ಗಂಟೆಗೆ ಕವ್ವಾಲಿ ಮುಕಾಬಲಾ ಹಾಗೂ ದಿ.10 ರಂದು ರಾತ್ರಿ 9.30 ಕ್ಕೆ ನಿಜಾಮಲ್ಲಾಹ ಖಾನ ಇವರಿಂದ ಜಾನಪದ ಹಾಡುಗಳ ಕಾರ್ಯಕ್ರಮ ಜರುಗಲಿದೆ ಎಂದು ಉರುಸ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.

Related posts: