RNI NO. KARKAN/2006/27779|Saturday, March 14, 2026
You are here: Home » breaking news » ಮೂಡಲಗಿ:ಸೈನಿಕ ವಿಠ್ಠಲ ಮೇತ್ರಿ ಅನಾರೋಗ್ಯದಿಂದ ನಿಧನ : ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಮೂಡಲಗಿ:ಸೈನಿಕ ವಿಠ್ಠಲ ಮೇತ್ರಿ ಅನಾರೋಗ್ಯದಿಂದ ನಿಧನ : ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ 

ಸೈನಿಕ ವಿಠ್ಠಲ ಮೇತ್ರಿ ಅನಾರೋಗ್ಯದಿಂದ ನಿಧನ : ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 25 :

 
ತಾಲೂಕಿನ ಶಿವಾಪೂರ(ಹ) ಗ್ರಾಮದ ವೀರಯೋಧ ವಿಠ್ಠಲ ರಾಮಪ್ಪ ಮೇತ್ರಿ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೇತ್ರಿ(43) ಅನಾರೋಗ್ಯದಿಂದ ನಿಧನರಾಗಿದ್ದು, ಮೃತರ ಕುಟುಂಬದಲ್ಲಾದ ದುಃಖದಲ್ಲಿ ತಾವೂ ಸಹ ಭಾಗಿಯಾಗಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ ಅವರು, ಮೃತರು ಶಿವಾಪೂರ(ಹ) ನೆಲದ ಹೆಮ್ಮೆಯ ಪುತ್ರನೆಂದು ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರು.

Related posts: