RNI NO. KARKAN/2006/27779|Wednesday, June 24, 2026
You are here: Home » breaking news » ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ

ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ 

ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :

 
ಸ್ಥಳೀಯ ಸಮತಾ ಸೈನಿಕ ದಳ ತಾಲೂಕಾ ಕಾರ್ಯಾಲಯದಲ್ಲಿ ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿಯನ್ನು ಶುಕ್ರವಾರ ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸುಧೀರ ಜೋಡಟ್ಟಿ, ಎಸ್.ಎಸ್.ಡಿ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ವಿರಭದ್ರ ಗಂಡವ್ವಗೋಳ, ಕಾಡೇಶ ಕೇಳಗೇರಿ, ರಘು ಚಿಂಚಲಿ, ರಿಯಾಜ ಮುಲ್ಲಾ, ಮುತ್ತು ಜೋಡಟ್ಟಿ, ಶೇಟ್ಟೇಪ್ಪಾ ಹರಿಜನ, ಸಿದ್ದು ಜೋಡಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: