RNI NO. KARKAN/2006/27779|Monday, March 16, 2026
You are here: Home » breaking news » ಗೋಕಾಕ:ಅತ್ಯಾಚಾರ ಪ್ರಕರಣ : ಕಲ್ಲು ತೂರಾಟ ಮೂರು ಜನರ ಬಂಧನ

ಗೋಕಾಕ:ಅತ್ಯಾಚಾರ ಪ್ರಕರಣ : ಕಲ್ಲು ತೂರಾಟ ಮೂರು ಜನರ ಬಂಧನ 

ಅತ್ಯಾಚಾರ ಪ್ರಕರಣ : ಕಲ್ಲು ತೂರಾಟ ಮೂರು ಜನರ ಬಂಧನ

ಗೋಕಾಕ ಸೆ 19 : ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರರಕಣಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು 3 ಜನರನ್ನು ಬಂಧಿಸಿದ ಘಟನೆ ನಡೆದಿದೆ

ಅಂಬೇಡ್ಕರ್ ನಗರದ ಅಜೀಜ ಹುಸೇನಸಾಬ ಮೋಕಾಶಿ (29) , ಇಮ್ತಿಯಾಜ ಮಲ್ಲಿಕ ಕರಜಗಿ (23) , ಅವಟಿ ಗಲ್ಲಿಯ ಸೋಹೆಬ ಬಾಬಾಸಾಬ ಮುಲ್ಲಾ (28) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ

PDPP Act 3(1) ಪ್ರೀವೆನಶನ್ ಆಫ್ ಡ್ಯಾಮೇಜ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ ಅಡಿ ಪ್ರಕರಣ ದಾಖಲಿಸಿ ಕೊಂಡಿರುವ ಗೋಕಾಕ ಶಹರ ಪೊಲೀಸರು ಬಂಧಿತರನ್ನು ನ್ಯಾಯಾಲಕ್ಕೆ ಹಾಜರು ನಡೆಸಿದ್ದಾರೆ

Related posts: