RNI NO. KARKAN/2006/27779|Thursday, May 21, 2026
You are here: Home » breaking news » ಬೆಳಗಾವಿ:ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ

ಬೆಳಗಾವಿ:ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ 

ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ

ಬೆಳಗಾವಿ ಜು 20 : ಮೂಲ ಸಂಪ್ರದಾಯಿಕ ನಂಬಿಕೆಯತ್ತ ಮುಖ ಮಾಡಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕೈಯಲ್ಲಿ ನಿಂಬೆ ಹಣ್ಣು ಕಂಡು ನನಗೆ ಸಂತಸವಾಗಿದೆ ಎಂದು ಸತೀಶ ಜಾರಕಿಹೊಳಿ ಅವರ ಅಪ್ಪಟ ವಿರೋಧಿ ಶಂಕರ ಮುನವಳ್ಳಿ ಹೇಳಿದ್ದಾರೆ

ಮೂಢನಂಬಿಕೆ ವಿರೋಧಿ ನಾಯಕನ ಕೈಯಲ್ಲಿ ನಿಂಬೆಹಣ್ಣು ಕಂಡು ಆಶ್ಚರ್ಯವಾಗಿದೆ ಎಂದು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ

ಮಠಮಂತ್ರದಿಂದ ಬಲುದೂರವಿದ್ದ ಸತೀಶ ಅವರಿಗೆ ಹಠಾತ ದೇವರ ಮೇಲೆ ನಂಬಿಕೆ ಬಂದಿರಬಹುದು ಎಂದು ವ್ಯಾಖ್ಯಾನು ಮಾಡಿರುವ ಶಂಕರ , ದೈವಿ ನಂಬಿಕೆ ಬೆಳಿಸಿಕೋಳುವಂತೆ ಸತೀಶ ಅವರಿಗೆ ಆಹ್ವಾನಿಸಿದ್ದಾರೆ

Related posts: