RNI NO. KARKAN/2006/27779|Sunday, August 23, 2026
You are here: Home » breaking news » ಮೂಡಲಗಿ:ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು

ಮೂಡಲಗಿ:ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು 

ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು

ಮೂಡಲಗಿ ಜೂ 18 : ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ

ಸಿದ್ಧಪ್ಪ ಭೀಮಪ್ಪ ಕೌಜಲಗಿ (35) ಮೃತ ವ್ಯಕ್ತಿ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೂಡಲಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: