ಗೋಕಾಕ:ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ
ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ
ಗೋಕಾಕ ಜ 13: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಯಾದ ಪರಿಣಾಮ ಗೋಕಾಕಿನ ಯುವಕನೋರ್ವ ಸ್ಥಳದಲ್ಲಿ ಸಾವನ್ನಪ್ಪಿ ಇನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಗೋಕಾಕ ತಾಲೂಕಿನ ಕನಸಗೇರಿ ಪಾಶ್ಚಾಪೂರ ರಸ್ತೆಯಲ್ಲಿ ಇಂದು ಸಾಯಂಕಾಲ ನಡೆದಿದೆ
ಜಂಗಲಿಸಾಬ ಮುಜಾವರ (21) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು ರಸೂಲಸಾಬ ಹಸನಸಾಬ ಮುಲ್ಲಾ (24) ಗಂಭೀರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Related posts:
ಘಟಪ್ರಭಾ:ದಾರಾಕಾರ ಮಳೆಯಿಂದ ಮಲ್ಲಾಪೂರ ಪಿ.ಜಿ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು ಹನ್ನೇಡರಕ್ಕೂ ಹೆಚ್ಚು ಮನೆಗಳ ಕುಸಿತ
ಘಟಪ್ರಭಾ:ಸೇತುವೆ-ಬಾಂಧಾರ ನಿರ್ಮಾಣದ ಕಾಮಗಾರಿಗಳಿಗೆ 4.75 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊ…
ಗೋಕಾಕ:ಸಾಧನೆಗೆ ಬಡತನ , ಜಾತಿ ಅಡ್ಡಿ ಬರುವದಿಲ್ಲ ಎಂಬುದನ್ನು ಅನೇಕ ಮಹನೀಯರು ಸಾಧಿಸಿ ತೋರಿಸಿದ್ದಾರೆ : ಮಹಾಂತೇಶ ಕವಟಗಿ…
