ಗೋಕಾಕ:ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ : ನಗರದ ಕಿಶನ್ ಮಠದ ರಾಜ್ಯಕ್ಕೆ 10ನೇ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ : ನಗರದ ಕಿಶನ್ ಮಠದ ರಾಜ್ಯಕ್ಕೆ 10ನೇ ಸ್ಥಾನ
ಗೋಕಾಕ ಮೇ 1 : ಇತ್ತೀಚಿಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಕಿಶನ್ ಶಿವಮೂರ್ತಯ್ಯ ಮಠದ ಮರು ಮೌಲ್ಯಮಾಪನದಲ್ಲಿ 590/600 ಅಂಕ ಗಳಿಸಿ ರಾಜ್ಯಕ್ಕೆಶ 10ನೇ ರ್ಯಾಂಕ್ ಗಳಿಸಿದ್ದಾನೆ.
ಮೂಡಬಿದ್ರೆಯ ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇತನ ಸಾಧನೆಗೆ ನಗರದ ಗಣ್ಯರು ಶುಭ ಹಾರೈಸಿದ್ದಾರೆ
