RNI NO. KARKAN/2006/27779|Monday, August 24, 2026
You are here: Home » breaking news » ಗೋಕಾಕ:ಅಯೋಧ್ಯ ಬಲಿದಾನ ದಿನ ಅಂಗವಾಗಿ ರಕ್ತದಾನ ಶಿಬಿರ

ಗೋಕಾಕ:ಅಯೋಧ್ಯ ಬಲಿದಾನ ದಿನ ಅಂಗವಾಗಿ ರಕ್ತದಾನ ಶಿಬಿರ 

ಅಯೋಧ್ಯ ಬಲಿದಾನ ದಿನ ಅಂಗವಾಗಿ ರಕ್ತದಾನ ಶಿಬಿರ

ಗೋಕಾಕ ನ 9 : ವಿಶ್ವ ಹಿಂದು ಪರಿಷತ ಬಜರಂಗದಳದ ತಾಲೂಕು ಘಟಕದಿಂದ ಅಯೋಧ್ಯ ಬಲಿದಾನ ದಿನ ಅಂಗವಾಗಿ ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದಲ್ಲಿ ಶನಿವಾರದಂದು ಬೃಹತ್ ರಕ್ತದಾನ ಶಿಭಿರವನ್ನು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು. ಮುಖಂಡರುಗಳಾದ ನಾರಾಯಣ ಮಠಾಧಿಕಾರಿ, ಕೃಷ್ಣಾ ಕುರುಬಗಟ್ಟಿ, ಬಲದೇವ ಸಣ್ಣಕ್ಕಿ, ಸದಾಶಿವ ಗುದಗಗೋಳ, ಲಕ್ಷ್ಮಣ ಮಿಶಾಳೆ ಸೇರಿದಂತೆ ಗಣ್ಯರು ಇದ್ದರು.

Related posts: