RNI NO. KARKAN/2006/27779|Wednesday, March 25, 2026
You are here: Home » breaking news » ಗೋಕಾಕ:ಪ್ರಯಾಣಿಕರ ವಾಹನಗಳಲ್ಲಿ ಸರಕು, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ : ಜೆ.ಬಿ.ನರಸನ್ನವರ

ಗೋಕಾಕ:ಪ್ರಯಾಣಿಕರ ವಾಹನಗಳಲ್ಲಿ ಸರಕು, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ : ಜೆ.ಬಿ.ನರಸನ್ನವರ 

ಪ್ರಯಾಣಿಕರ ವಾಹನಗಳಲ್ಲಿ ಸರಕು, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ : ಜೆ.ಬಿ.ನರಸನ್ನವರ

ಗೋಕಾಕ ಸೆ 11 : ನಗರದ ವಾಹನ ಮಾಲೀಕರು ಮತ್ತು ಚಾಲಕರು
ಪ್ರಯಾಣಿಕರ ವಾಹನಗಳಲ್ಲಿ (ಆಟೋ ರಿಕ್ಷಾ) ಸರಕು ಸಾಗಾಟ ಮಾಡುವುದು ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಂಡು ಬಂದಿದ್ದು, ಇದಕ್ಕೆ
ಮೋಟಾರ ವಾಹನ ನಿಯಮಾವಳಿ ಪ್ರಕಾರ ಅವಕಾಶ ಇರುವುದಿಲ್ಲ ಇನ್ಮುಂದೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಸಹಾಯಕ ಸಾರಿಗೆ ಅಧಿಕಾರಿ ಜೆ.ಬಿ.ನರಸನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: