RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಸಿ ನೆಟ್ಟು ವನಮಹೋತ್ಸವ ಆಚರಣೆ

ಗೋಕಾಕ:ಸಸಿ ನೆಟ್ಟು ವನಮಹೋತ್ಸವ ಆಚರಣೆ 

ಸಸಿ ನೆಟ್ಟು ವನಮಹೋತ್ಸವ ಆಚರಣೆ

ಗೋಕಾಕ ಜು 15 : ನಗರದ ಹೊರವಲಯದಲ್ಲಿರುವ ಲಿಟಲ್ ಫ್ಲವರ್ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಕಾರ್ಯದರ್ಶಿ ಗಿರೀಶ ಝಂವರ, ಸೋಮಶೇಖರ ಮಗದುಮ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಕೆಂಚಪ್ಪ ಭರಮನ್ನವರ, ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಇದ್ದರು.

Related posts:

ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಗೋಕಾಕ:ಖಾಸಗಿ ವೈದ್ಯರು ಮತ್ತು ಫಾರ್ಮಾಸಿ ಮಾಲೀಕರು ಕಡ್ಡಾಯವಾಗಿ ಕೆ.ಪಿ.ಎಂ.ಎ ನಿಯಮಗಳನ್ನು ಪಾಲಿಸಿ : ಡಾ‌.ಜಗದೀಶ ಜಿಂಗಿ…

ಗೋಕಾಕ:ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ : ನಿರ್ಭಯಾನಂದ ಸರಸ್ವತಿ ಸ್ವ…