ಗೋಕಾಕ:ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಭೀಮನಗೌಡ ಪೊಲೀಸಗೌಡರ ಚಾಲನೆ
ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಭೀಮನಗೌಡ ಪೊಲೀಸಗೌಡರ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಗುರುವಾರದಂದು ಗುಜನಾಳ ಗ್ರಾಮ ಪಂಚಾಯತ್ ಸದಸ್ಯ ಭೀಮನಗೌಡ ಪೊಲೀಸಗೌಡರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀಗಳು , ಗ್ರಾಮದ ಮುಖಂಡರು ಜನಪ್ರತಿನಿಧಿಗಳು ಹಾಗೂ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು
Related posts:
ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ …
ಗೋಕಾಕ:ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆ : ಅಗಸ್ಟ್ 15 ರಂದು ಕರಾಳ …
ಗೋಕಾಕ:ಪೋಟೋಗ್ರಾಫೀಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಈಗ ವೃತ್ತಿಗೆ ಚೈತನ್ಯ ತಂದುಕೊಳ್ಳುವ ಅಗತ್ಯವಿದೆ : ರಾಹುಲ್ ಜಾರಕಿಹೊಳ…
