ಗೋಕಾಕ:ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಭೀಮನಗೌಡ ಪೊಲೀಸಗೌಡರ ಚಾಲನೆ
ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಭೀಮನಗೌಡ ಪೊಲೀಸಗೌಡರ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಅಂಕಲಗಿ ಯಿಂದ ಉಳಿವಿ ವರೆಗೆ ಪಾದಯಾತ್ರೆಗೆ ಗುರುವಾರದಂದು ಗುಜನಾಳ ಗ್ರಾಮ ಪಂಚಾಯತ್ ಸದಸ್ಯ ಭೀಮನಗೌಡ ಪೊಲೀಸಗೌಡರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀಗಳು , ಗ್ರಾಮದ ಮುಖಂಡರು ಜನಪ್ರತಿನಿಧಿಗಳು ಹಾಗೂ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು