RNI NO. KARKAN/2006/27779|Monday, September 28, 2026
You are here: Home » breaking news » ಗೋಕಾಕ:ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ರಜನಿ ಅಶೋಕ ಜಿರಗ್ಯಾಳ ಆಯ್ಕೆ

ಗೋಕಾಕ:ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ರಜನಿ ಅಶೋಕ ಜಿರಗ್ಯಾಳ ಆಯ್ಕೆ 

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ರಜನಿ ಅಶೋಕ ಜಿರಗ್ಯಾಳ ಆಯ್ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 13 :

 

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ನಗರದ ಶ್ರೀಮತಿ ರಜನಿ ಅಶೋಕ ಜಿರಗ್ಯಾಳ ಅವರು ಆಯ್ಕೆಯಾಗಿದ್ದಾರೆ.

ಶನಿವಾರದಂದು ಸಿರಿಗನ್ನಡ ವೇದಿಕೆಯ ರಾಜ್ಯ ಸಮಿತಿಯ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಹೇಮಗಂಗಾ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಅಂತರ್ಜಾಲ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು.

ಈ ಅಂತರ್ಜಾಲ ಸಭೆಯಲ್ಲಿ ಎಂ ನಾಗರಾಜ್, ಎಂ‌.ಜಿ. ದೇಶಪಾಂಡೆ, ಸೌಗಂದಿಕಾ ಜೋಯಿಸ್, ಶ್ರೀಮತಿ ವೀಣಾರಾವ್ ,ಶ್ರೀಮತಿ ಪದ್ಮಾ ಕೃಷ್ಣಮೂರ್ತಿ ,ಶ್ರೀಮತಿ ಕವಿತಾ ಹೆಬ್ಬಾರ ,ಶ್ರೀಮತಿ ವೈ ಸುಮ ಬಳ್ಳಾರಿ ,ಶ್ರೀಮತಿ ಸಂಗಿತಾ ಬನ್ನೂರ್ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಹಾಗೂ ಹೊರ ರಾಜ್ಯ ವೇದಿಕೆಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related posts: