ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸಹಾಯಧನದ ಚೆಕ್ ವಿತರಣೆ
ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸಹಾಯಧನದ ಚೆಕ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 15 :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗೀನಿ ಯೋಜನೆಯಡಿಯಲ್ಲಿ ಮಂಜೂರಾದ ತಲಾ 90 ಸಾವಿರ ರೂಗಳ ಸಹಾಯಧನದ ಚೆಕ್ಕುಗಳನ್ನು ಫಲಾನುಭವಿಗಳಾದ ವಿಜಯಲಕ್ಷ್ಮೀ ಉಳ್ಳಾಗಡ್ಡಿ ಹಾಗೂ ಮಂಜುಳಾ ಗೋರಗುದ್ದಿ ಇವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ ಇದ್ದರು.
Related posts:
ಗೋಕಾಕ:ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಬಲಿದಾನ ಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ :…
ಗೋಕಾಕ:ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ
ಗೋಕಾಕ:ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ
