RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಅವಳಿ ತಾಲೂಕಿನಲ್ಲಿ 40 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ

ಗೋಕಾಕ:ಅವಳಿ ತಾಲೂಕಿನಲ್ಲಿ 40 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ 

ಅವಳಿ ತಾಲೂಕಿನಲ್ಲಿ 40 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :

 
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಸೋಮವಾರದಂದು 40 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರ – 25, ಯಾದವಾಡ – 5, ಅಂಕಲಗಿ -3 , ಘಟಪ್ರಭಾ -2,ಅಕ್ಕತಂಗೇರಹಾಳ -2, ಕೋಳವಿ ,ಮರಡಿಮಠ ಮತ್ತು ರಾಜಾಪೂರ ಗ್ರಾಮದ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ತಿಳಿಸಿದ್ದಾರೆ.

Related posts: