RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:ಸಂವೇದನೆ ಸ್ಪಂದನೆ ಸಾಧನೆಯ ಕರಪತ್ರನ್ನು ಹಂಚುವ ಕಾರ್ಯಕ್ಕೆ ಚಾಲನೆ

ಗೋಕಾಕ:ಸಂವೇದನೆ ಸ್ಪಂದನೆ ಸಾಧನೆಯ ಕರಪತ್ರನ್ನು ಹಂಚುವ ಕಾರ್ಯಕ್ಕೆ ಚಾಲನೆ 

ಸಂವೇದನೆ ಸ್ಪಂದನೆ ಸಾಧನೆಯ ಕರಪತ್ರನ್ನು ಹಂಚುವ ಕಾರ್ಯಕ್ಕೆ ಚಾಲನೆ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 1 :

 

 

ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಒಂದೂ ವರುಷದ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ ಸ್ಪಂದನೆ ಸಾಧನೆಯ ಕರಪತ್ರನ್ನು ಮನೆ ಮನೆಗೆ ತಲಪಿಸುವ ಕಾರ್ಯಕ್ಕೆ ಶನಿವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾದ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯರಾದ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಬಸವರಾಜ ಆರ್ಯನವರ, ಶ್ರೀಶೈಲ ಯಕ್ಕುಂಡಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಹನುಮಂತ ಕಾಳಮ್ಮನಗುಡಿ, ಕಾಶಿಂ ಕಲಿಫ್, ಸಂದೀಪ ಭಗತ, ಎಪಿಎಂಸಿ ನಿರ್ದೇಶಕ ಅಡಿ ಅಡಿವೆಪ್ಪ ಕಿತ್ತೂರು, ಲಕ್ಕಪ್ಪ ತಹಶಿಲ್ದಾರ, ಲಕ್ಷ್ಮಣ ತಳ್ಳಿ, ಅಡಿವೆಪ್ಪ ಮಜ್ಜಿಗಿ, ಶಿವು ಹಿರೇಮಠ, ಅನಿಲ ತುರಾಯಿದಾರ, ಸಿದ್ದನಗೌಡ ಪಾಟೀಲ, ರಾಯಪ್ಪ ಗುದಗಣ್ಣವರ, ಚೈತನ ಕಡಕಬಾಂವಿ, ವಿಠ್ಠಲ ಮದಿಹಳ್ಳಿ ಕಾರ್ಯಕರ್ತರಾದ ನಿತ್ಯಾನಂದ ಅಮ್ಮಿನಬಾವಿ, ದೀಪಕ ಗೋರ್ಪಡೆ, ತಾಹೀರ್ ಪಿರ್ಜಾದೆ, ಆನಂದ ಪವಾರ್ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.

Related posts: