RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಶೂನ್ಯ ಸಂಪಾದನ ಮಠಕ್ಕೆ ಸಚಿವೆ ಹೆಬ್ಬಾಳಕರ ಮತ್ತು ಮೃಣಾಲ ಭೇಟಿ

ಗೋಕಾಕ:ಶೂನ್ಯ ಸಂಪಾದನ ಮಠಕ್ಕೆ ಸಚಿವೆ ಹೆಬ್ಬಾಳಕರ ಮತ್ತು ಮೃಣಾಲ ಭೇಟಿ 

ಶೂನ್ಯ ಸಂಪಾದನ ಮಠಕ್ಕೆ ಸಚಿವೆ ಹೆಬ್ಬಾಳಕರ ಮತ್ತು ಮೃಣಾಲ ಭೇಟಿ

ಗೋಕಾಕ ಮಾ 28 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು ಗುರುವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠಕ್ಕೆ ಭೇಟಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಅವರಿಗೆ ಸತ್ಕರಿಸಿ, ಗೌರವಿಸಿದರು
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ , ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ದಳವಾಯಿ, ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಕೊಣ್ಣೂರ , ಡಾ.ಮಹಾಂತೇಶ ಕಡಾಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: