RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ:ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಬೇಕು : ಸಿ.ಬಿ.ಪಾಗದ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಬೇಕು : ಸಿ.ಬಿ.ಪಾಗದ ಗೋಕಾಕ ಫೆ 11 : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಬೇಕು ಎಂದು ಮಯೂರ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸಿ.ಬಿ.ಪಾಗದ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ  ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಮಹತ್ತರ ಘಟ್ಟವಾಗಿದ್ದು, ಕಠಿಣ ಪರಿಶ್ರಮದಿಂದ ಅದನ್ನು ಸಾರ್ಥಕ ಪಡೆಸಿಕೊಳ್ಳಬೇಕು. ತಮಗೆ ಆಸಕ್ತಿ ಇರುವ ವಿಷಯದ ಆಯ್ಕೆಯೊಂದಿಗೆ ಉನ್ನತ ...Full Article

ಗೋಕಾಕ:ಮನೆ ಕಳ್ಳತನ: ಆರೋಪಿ ಬಂಧನ, ಚಿನ್ನ ,ಬೆಳ್ಳಿ ನಗದು ವಶ

ಮನೆ ಕಳ್ಳತನ: ಆರೋಪಿ ಬಂಧನ, ಚಿನ್ನ ,ಬೆಳ್ಳಿ ನಗದು ವಶ ಗೋಕಾಕ ಫೆ 10 : ನಗರದ ಪಿಡಬ್ಲೂಡಿ ಕ್ವಾರ್ಟರ್ಸದಲ್ಲಿ ಕಳೆದ ಎರೆಡರಿಂದ ಮೂರು ತಿಂಗಳ ಹಿಂದೆ  ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.  ...Full Article

ಗೋಕಾಕ:ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ

ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ ಗೋಕಾಕ ಫೆ 10 : ಗೋಕಾಕ ತಾಲೂಕಿನಲ್ಲಿರುವ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ...Full Article

ಗೋಕಾಕ:ಬ್ರಾಹ್ಮಣರ ಅವಹೇಳನ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಬ್ರಾಹ್ಮಣರ ಅವಹೇಳನ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ ಗೋಕಾಕ ಫೆ 10 : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ಚಾಮಿಯವರು ಪ್ರಹ್ಲಾದ ಜೋಶಿ ಹಾಗೂ ಇಡೀ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಅವರು ಕೂಡಲೆ ಕ್ಷಮೆ ಕೋರಬೇಕು ಎಂದು ಗೋಕಾಕ ತಾಲೂಕು  ...Full Article

ಗೋಕಾಕ:1.ಕೋಟಿ 20ಲಕ್ಷ ರೂ ವೆಚ್ಚದ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅಂಬಿರಾವ ಪಾಟೀಲ ಚಾಲನೆ

1.ಕೋಟಿ 20ಲಕ್ಷ ರೂ ವೆಚ್ಚದ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅಂಬಿರಾವ ಪಾಟೀಲ ಚಾಲನೆ ಗೋಕಾಕ ಫೆ 8 :  ನಗರದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಶಾಸಕರಾದ ರಮೇಶ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅವುಗಳನ್ನು ...Full Article

ಗೋಕಾಕ:ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ ಗೋಕಾಕ ಫೆ 8 :  ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ವ್ಯಕ್ತಿಯೊರ್ವನನ್ನು ಗೋಕಾಕ ಶಹರ ಪೋಲಿಸ್  ಠಾಣೆ ಪೋಲಿಸರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ಇಸ್ಮಾಯಿಲ್ ...Full Article

ಗೋಕಾಕ:ದಿನಾಂಕ 13 ರಿಂದ 19 ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ : ಬಿ.ಇ.ಒ.ಬಳಗಾರ ಮಾಹಿತಿ

ದಿನಾಂಕ 13 ರಿಂದ 19 ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ : ಬಿ.ಇ.ಒ.ಬಳಗಾರ ಮಾಹಿತಿ ಗೋಕಾಕ ಫೆ 8 : ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್‌.ಸಿ ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮ ಮಿಸ್ ಕಾಲ ...Full Article

ಗೋಕಾಕ:ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ : ಅಶೋಕ ಪೂಜಾರಿ

ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ : ಅಶೋಕ ಪೂಜಾರಿ ಗೋಕಾಕ ಫೆ 8 : ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ...Full Article

ಗೋಕಾಕ:ರವಿವಾರದಂದು ನಗರದಲ್ಲಿ ಉಚಿತ ನರರೋಗ ಚಿಕಿತ್ಸಾ ಶಿಬಿರ

ರವಿವಾರದಂದು  ನಗರದಲ್ಲಿ ಉಚಿತ ನರರೋಗ ಚಿಕಿತ್ಸಾ ಶಿಬಿರ ಗೋಕಾಕ ಫೆ 7 : ಇಲ್ಲಿನ ಕೆಎಲ್ಇಎಸ್ ಆಸ್ಪತ್ರೆ (ಐಸಿಯು) ಘಟಕ ನ್ಯೂರೋಸರ್ಜರಿ ವಿಭಾಗ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಕೆಎಲ್ಇ ಇನ್ಸ್ಟ ಟ್ಯುಟ್ ಆಫ್ ನರ್ಸಿಂಗ್ ಸಾಯಸ್ಸ ಗೋಕಾಕ, ...Full Article

ಗೋಕಾಕ:ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ : ಡಾ. ಕಾಡಯ್ಯ ಸ್ವಾಮೀಜಿ

ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ : ಡಾ. ಕಾಡಯ್ಯ ಸ್ವಾಮೀಜಿ ಗೋಕಾಕ ಫೆ 7 : ಚಿಂತೆಯು ಮನುಷ್ಯನನ್ನು ಚಿತೆಯ ಕಡೆಗೆ ಕರೆದೊಯ್ದರೆ, ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ ಎಂದು ಅಥಣಿಯ ಕಾಡಸಿದ್ದೇಶ್ವರ ಮಠದ ಡಾ. ಕಾಡಯ್ಯ ಸ್ವಾಮೀಜಿಯವರು ಹೇಳಿದರು. ...Full Article
Page 102 of 708« First...102030...100101102103104...110120130...Last »