RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಮೂಡಲಗಿ:ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು, ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು. ಆತುರದ ನಿರ್ಧಾರವನ್ನು ಕೈಗೊಳ್ಳಬಾರದು. ಇಷ್ಟರಲ್ಲಿಯೇ ಪಕ್ಷದ ವರಿಷ್ಠರು ಅಸಮಧಾನಿತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಬಸವಂತ ದಾಸನವರ ತೋಟದಲ್ಲಿ ಬುಧವಾರ ಸಂಜೆ ಜರುಗಿದ ಮೂಡಲಗಿ, ನಾಗನೂರ, ...Full Article

ಗೋಕಾಕ:ದಿನಾಂಕ 24ರಂದು ಮೂಡಲಗಿ ಮತ್ತು ಗೋಕಾಕ ನಲ್ಲಿ ಗುರುವಂದನೆ ಹಾಗೂ ಗುರು ಅಭಿನಂದನಾ ಸಮಾರಂಭ

ದಿನಾಂಕ 24ರಂದು ಮೂಡಲಗಿ ಮತ್ತು ಗೋಕಾಕ ನಲ್ಲಿ ಗುರುವಂದನೆ ಹಾಗೂ ಗುರು ಅಭಿನಂದನಾ ಸಮಾರಂಭ ಗೋಕಾಕ ಏ 13 : ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಯಶಸ್ವಿಯಾಗಿ ಸಮಾಜಕ್ಕೆ 2 ಡಿ ಮೀಸಲಾತಿ ದೊರೆತ ಹಿನ್ನೆಲೆಯಲ್ಲಿ ದಿನಾಂಕ 24ರಂದು ಮೂಡಲಗಿ ...Full Article

ಗೋಕಾಕ:ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ : ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ರಮೇಶ ಪ್ರತಿಕ್ರಿಯೆ

ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ : ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ರಮೇಶ ಪ್ರತಿಕ್ರಿಯೆ ಗೋಕಾಕ ಏ 13  : ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ ಎಂದು ...Full Article

ಗೋಕಾಕ:ವಿಧಾನಸಭೆ ಚುನಾವಣೆ | ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ವಿಧಾನಸಭೆ ಚುನಾವಣೆ | ರಮೇಶ ಜಾರಕಿಹೊಳಿ  ನಾಮಪತ್ರ ಸಲ್ಲಿಕೆ ಗೋಕಾಕ ಏ 13 :  ಗೋಕಾಕ ಮತಕ್ಷೇತ್ರದಿಂದ   ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಗುರುವಾರದಂದು  ನಾಮಪತ್ರ‌ ಸಲ್ಲಿಸಿದರು. ಗುರುವಾರ ಶುಭ ಮೂಹರ್ತದಲ್ಲಿ ತಮ್ಮ ಆಪ್ತರೊಂದಿಗೆ ನಗರದ ಮಿನಿ ವಿಧಾನಸೌದಕ್ಕೆ ಆಗಮಿಸಿದ ...Full Article

ಗೋಕಾಕ:ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ : ಪ್ರಾಚಾರ್ಯ ಐ.ಎಸ್.ಪವಾರ ಗೋಕಾಕ ಏ 12 : ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದಲ್ಲಿ ಜ್ಞಾನಮಟ್ಟ ಹೆಚ್ಚಿಸಲು ಸಹಕಾರಿ ಯಾಗುತ್ತವೆ ಎಂದು ಎಸ್.ಎಲ್.ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಿಂಡಿಕೇಟ್ ...Full Article

ಗೋಕಾಕ:ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ

ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ ಗೋಕಾಕ ಏ 10 : ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶ್ರೀಮತಿ ಗುರುದೇವಿ ಹೂಲೇಪ್ಪನವರಮಠ ಹೇಳಿದರು. ರವಿವಾರದಂದು ನಗರದ ಸಮುದಾಯ ...Full Article

ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

7 ದಿನಗಳ ಕಾಲ.ಮತಕ್ಷೇತ್ರದ ಮತದಾರರ  ಮುಖಂಡರ ಅಭಿಪ್ರಾಯ  ಪಡೆದು  ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ ಗೋಕಾಕ ಏ 10 : ಮುಂಬರುವ 7 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಮತದಾರರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯ ...Full Article

ಗೋಕಾಕ:ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ ಸಾಧ್ಯತೆ ?

ಗೋಕಾಕ ಕಾಂಗ್ರೆಸ್ ಟಿಕೆಟ್ ಬದಲಾವಣೆ  ಸಾಧ್ಯತೆ ?  ಗೋಕಾಕ ಏ 10 : ಮೊನ್ನೆಯಷ್ಟೇ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಡಾ.ಮಹಾಂತೇಶ ಕಡಾಡಿ ಅವರಿಗೆ ಘೋಷಣೆ ಯಾಗಿರುವ ಬೆನ್ನಲ್ಲೇ ಗೋಕಾಕ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಹೆಚ್ಚಿದ್ದು, ...Full Article

ಗೋಕಾಕ:ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ

ವಿದ್ಯುತ್ ಶಾಟ್ ಸರ್ಕೀಟ್ : ಮನೆಗೆ ತಗುಲಿದ ಬೆಂಕಿ ಗೋಕಾಕ ಏ 8 : ನಗರದ ಕೊಳವಿ‌ ಹಣಮಂತ ದೇವರ ಗುಡಿ ಹತ್ತಿರ ಮನೆಯೊಂದರಲ್ಲಿ ಶನಿವಾರದಂದು ಬೆಳಿಗ್ಗೆ ವಿದ್ಯುತ್ ಶಾಟ್ ಸರ್ಕ್ಯಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿಯ ಪ್ರೀಜ್ ...Full Article

ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ ಗೋಕಾಕ ಏ 8 : ಇಲ್ಲಿನ ಸಮಾಜ ಸೇವಕ ಆರೀಪ ಪೀರಜಾದೆ ಅವರ 4 ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ...Full Article
Page 77 of 691« First...102030...7576777879...90100110...Last »