RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ

ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 11 :     ವಿದ್ಯಾರ್ಥಿಗಳಿಗೆ ಸಂಸ್ಕಾರ ಸಿಗಲಿಲ್ಲವೆಂದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಮಕ್ಕಳನ್ನು ಪೋಷಕರು ಚೆನ್ನಾಗಿ ಬೆಳೆಸಿ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಹೇಳಿದರು. ಅವರು ಸಮೀಪದ ಪಟಗುಂದಿ ಗ್ರಾಮದ ಶ್ರೀ ಶಾಂತಿಸಾಗರ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ...Full Article

ಮೂಡಲಗಿ:ಬಿಸಿಯೂಟದ ಸಿಬ್ಬಂದಿಯ ಕಾರ್ಯವೈಖರಿಗೆ ಬಿಇಒ ಅಜೀತ ಮನ್ನಿಕೆರಿ ಪ್ರಶಂಸೆ

ಬಿಸಿಯೂಟದ ಸಿಬ್ಬಂದಿಯ ಕಾರ್ಯವೈಖರಿಗೆ ಬಿಇಒ ಅಜೀತ ಮನ್ನಿಕೆರಿ ಪ್ರಶಂಸೆ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 9 :     ಶೈಕ್ಷಣಿಕವಾಗಿ ಮಕ್ಕಳು ಲವಲವಿಕೆಯೊಂದಿಗೆ ಶಾಲಾ ವಾತಾವರಣದಲ್ಲಿರಲು ಪೌಷ್ಠಿಕ ಆಹಾರ ಅತ್ಯಾವಶ್ಯಕವಾಗಿದೆ. ...Full Article

ಗೋಕಾಕ:ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ

 ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :     ನೂತನ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಬಸವೇಶ್ವರ ...Full Article

ಗೋಕಾಕ:ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ

ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :     ಡಿಕೆಶಿ ವಿರೋಧ ಮಾಡದಿದ್ದರೆ ...Full Article

ಗೋಕಾಕ:ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ

ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :   ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ...Full Article

ಗೋಕಾಕ:ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ

ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :   ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ...Full Article

ಗೋಕಾಕ:ವಿದ್ಯಾರ್ಥಿನೀಯರಿಗೆ ಲೈಂಗಿಕ ಪ್ರಚೋದನೆ ಶಿಕ್ಷಕ ಅಮಾನತು : ಗೋಕಾಕ ಶೈಕ್ಷಣಿಕ ವಲಯದಲ್ಲಿ ಘಟನೆ

ವಿದ್ಯಾರ್ಥಿನೀಯರಿಗೆ ಲೈಂಗಿಕ ಪ್ರಚೋದನೆ ಶಿಕ್ಷಕ ಅಮಾನತು : ಗೋಕಾಕ ಶೈಕ್ಷಣಿಕ ವಲಯದಲ್ಲಿ ಘಟನೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :     6 ತರಗತಿ ವಿದ್ಯಾರ್ಥಿಯರಿಗೆ ಲೈಂಗಿಕ ಪ್ರಚೋದನೆ ನೀಡಿದ ...Full Article

ಗೋಕಾಕ:ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ

ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ ,  ಗೋಕಾಕ ಫೆ 8 : ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ದಿನಾಂಕ:10/02/2020 ...Full Article

ಗೋಕಾಕ:ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ

ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ, ಯುವ ಶಕ್ತಿಯ ಸದ್ಬಳಕೆಯಿಂದ ...Full Article

ಗೋಕಾಕ:ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ

ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಕರ್ನಾಟಕ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಗುರುವಾರದಂದು ಪ್ರಮಾಣ ...Full Article
Page 355 of 706« First...102030...353354355356357...360370380...Last »