RNI NO. KARKAN/2006/27779|Friday, March 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ ಗೋಕಾಕ ಮೆ-03 : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರತಿಷ್ಠಿತ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರೇಮ ಲೋಕದ ಮಾಯಾವಿ ಕೃತಿ ಖ್ಯಾತಿಯ ಸಾಹಿತಿ ಶ್ರೀ ಹಸನ್ ನಹೀಮ ಸುರಕೋಡ ಅವರಿಗೆ ಸಂಸ್ಕøತಿ ಇಲಾಖೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸುವ ಕಾರ್ಯ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ...Full Article

ಬಸವ ಜಯಂತಿ ಅಂಗವಾಗಿ ಮೇ 1 ರಂದು ಬೃಹತ ಶೋಭಾಯಾತ್ರೆ : ನೀಲಕಂಠ ಕಪ್ಪಲಗುದ್ದಿ ಮಾಹಿತಿ

ಬಸವ ಜಯಂತಿ ಅಂಗವಾಗಿ ಮೇ 1 ರಂದು ಬೃಹತ ಶೋಭಾಯಾತ್ರೆ : ನೀಲಕಂಠ ಕಪ್ಪಲಗುದ್ದಿ  ಮಾಹಿತಿ ಗೋಕಾಕ ::   ವಿಶ್ವಗುರು ಬಸವಣ್ಣ ನವರ 884 ನೇ  ಜಯಂತಿ ಅಂಗವಾಗಿ   ಮೇ 1 ರಂದು ನಗರದಲ್ಲಿ ಶೂನ್ಯ ಸಂಪಾದನಾ ಮಠ  ಗೋಕಾಕ ...Full Article

ಕಕ್ಕೇರಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ವ್ಯಕ್ತಿ ಬಂಧನ

ಕಕ್ಕೇರಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ವ್ಯಕ್ತಿ ಬಂಧನ ಖಾನಾಪೂರ :: ಕಕ್ಕೇರಿ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುವ ಬಿಷ್ಟಪ್ಪಾ ಅರ್ಜುನ ಗನಸಪ್ಪನವರ(32) ಎಂಬಾತನನ್ನು ನಂದಗಡ ಠಾಣೆಯ ಪೊಲೀಸರು ಬುದುವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ಭಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ ...Full Article
Page 625 of 625« First...102030...621622623624625