RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಖಾನಾಪುರ ಸೆ 11 : ಪಟ್ಟಣದಲ್ಲಿರುವ ಶಾಂತಿನಿಕೇತನ ಸಿ.ಬಿ.ಎಸ್.ಸಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ *ಓಂಕಾರ ತಿರವೀರ* ಮತ್ತು ೮ನೇ ತರಗತಿ ವಿದ್ಯಾರ್ಥಿ ಸಚಿನ ಜಕಮೊಜಿ ಇತ್ತಿಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಓಂಕಾರ ಶಾಟಪುಟನಲ್ಲಿ ಮತ್ತು ಸಚಿನ್ ೨೦೦ ಓಟದಲ್ಲಿ ಜಯಗಳಿಸಿದ್ದಾರೆ. ಇದೇ ತಿಂಗಳು ಕೊನೆಯ ವಾರದ ೧೪ನೇ ಸಪ್ಟೆಂಬರ್ ರಂದು ತೆಲಂಗಾಣ ರಾಜ್ಯದ ಹೈದ್ರಾಬಾದ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.Full Article

ಗೋಕಾಕ:ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ

ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗೋಕಾಕ ಸೆ 10 : ಭಗವಂತ ಭಕ್ತಿಯಿಂದ ಮಾತ್ರ ಗೆಲ್ಲಬಹುದೆಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಅವರು ಹೇಳಿದರು. ರವಿವಾರದಂದು ಸಂಜೆ ಇಲ್ಲಿಯ ...Full Article

ಮೂಡಲಗಿ:ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ

ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ ಮೂಡಲಗಿ ಸೆ 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ದಿನನಿತ್ಯ ವಸ್ತುಗಳ ದರ ನಿರಂತರ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಪಟ್ಟಣದ ...Full Article

ಸವದತ್ತಿ:ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಮುರಗೋಡ ಸೆ 10 : ದುಬಾರಿಯಾಗಿರುವ ತೈಲ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಕರವೇ ಕಾರ್ಯಕರ್ತರು ಉಪ ತಹಶೀಲ್ದಾರ್ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ...Full Article

ಗೋಕಾಕ:ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ

ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಗೋಕಾಕ ಸೆ 10: ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ...Full Article

ಗೋಕಾಕ:ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ

ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ ಗೋಕಾಕ ಸೆ 10 : ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ...Full Article

ಮೂಡಲಗಿ:ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ

ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ ಮೂಡಲಗಿ ಸೆ 9 : ಹಣಕಾಸಿನ ಸಂಸ್ಥೆಗಳನ್ನು ಕಟ್ಟುವದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವಸುವದು ಅಷ್ಟು ಸುಲಭವಾದ ಕೆಲಸವಲ್ಲ. ಸಂಸ್ಥೆ ಬೆಳೆಯಲು ಸಿಬ್ಬಂದಿ ಮತ್ತು ಶೇರುದಾರರು ಸಂಸ್ಥೆಗೆ ಎರಡು ಕಣ್ಣುಗಳಿದಂತೆ. ...Full Article

ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ ಘಟಪ್ರಭಾ ಸೆ 9 : ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ಅವಳ ಶವವನ್ನು ಸುಟ್ಟು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಘಟಪ್ರಭಾ ರೈಲ್ವೆ ಆರ್‍ಪಿಎಫ್ ಸಿಬ್ಬಂಧಿ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ ಘಟಪ್ರಭಾ ಸೆ 9 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಗೋಕಾಕ ಸೆ 9 : ಲಯನ್ಸ್ ಮತ್ತು ಲಯನೆಸ್ಸ ಸಂಸ್ಥೆ ಗೋಕಾಕ, ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಇವುಗಳ ...Full Article
Page 475 of 628« First...102030...473474475476477...480490500...Last »