RNI NO. KARKAN/2006/27779|Monday, September 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶಿವರಾತ್ರಿಯ ಪ್ರಯುಕ್ತ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪ

ಶಿವರಾತ್ರಿಯ ಪ್ರಯುಕ್ತ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 22:     ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ಶಿವನನ್ನು ಆರಾಧಿಸುವ ಪವಿತ್ರ ಶಿವರಾತ್ರಿಯ ದಿನದಂದು ರಾತ್ರಿಯಿಡಿ ಸರ್ವಶಕ್ತ ಶಿವನನ್ನು ಹಾಗೂ ಪವಿತ್ರ ಲಿಂಗವನ್ನು ವಿಶೇಷ ಅಭಿಷೇಕದೊಂದಿಗೆ ಪೂಜಿಸುವುದರ ಜೊತೆಗೆ ನಿರಂತರ ಶಿವನಾಮಾವಳಿ ಜಪಿಸಯಿತು. ನೂರಾರು ಮಹಿಳೆಯರು ಮತ್ತು ಪುರುಷರು ಉಪಸ್ಥಿತಿಯಲ್ಲಿ ಜರುಗಿದ ಪೂಜಾಭಿಷೇಕ ಮತ್ತು ಶಿವನಾಮ ಸ್ತೋøತದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜೆ.ಡಿ.ಎಸ್. ...Full Article

ಗೋಕಾಕ:ದೇಶದ್ರೋಹ ಅಮೂಲ್ಯಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕರವೇ ಆಗ್ರಹ : ಅಮೂಲ್ಯಳ ಪ್ರತಿಕೃತಿ ದಹಿಸಿ ಆಕ್ರೋಶ

ದೇಶದ್ರೋಹ ಅಮೂಲ್ಯಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕರವೇ ಆಗ್ರಹ : ಅಮೂಲ್ಯಳ ಪ್ರತಿಕೃತಿ ದಹಿಸಿ ಆಕ್ರೋಶ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 21 :     ದೇಶದ್ರೋಹ ಘೋಷಣೆ ಕೂಗಿದ ...Full Article

ಗೋಕಾಕ:ಮಹಾದಾಯಿ ಅಧಿಸೂಚನೆ ಹೊರಡಿಸುವಂತೆ ಆದೇಶ : ಕರವೇಯಿಂದ ಹನುಮಂತ ದೇವರಿಗೆ ವಿಶೇಷ ಪೂಜೆ

ಮಹಾದಾಯಿ ಅಧಿಸೂಚನೆ ಹೊರಡಿಸುವಂತೆ ಆದೇಶ : ಕರವೇಯಿಂದ ಹನುಮಂತ ದೇವರಿಗೆ ವಿಶೇಷ ಪೂಜೆ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 21 : ನದಿ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಮಹಾದಾಯಿ ಜಲ ವಿವಾದ ...Full Article

ಗೋಕಾಕ:ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು : ಬಿಇಒ ಅಜೀತ ಮನ್ನಿಕೇರಿ

ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು : ಬಿಇಒ ಅಜೀತ ಮನ್ನಿಕೇರಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 20 :     ವಿದ್ಯಾರ್ಥಿಗಳು ಭವಿಷ್ಯ ಬದಲಾಯಿಸಿಕೊಳ್ಳಬೇಕಾದರೆ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ನಿಜವಾದ ಶಿಕ್ಷಣವೆಂದರೆ ...Full Article

ಬೆಟಗೇರಿ:ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ : ರಾಜೇಂದ್ರ ಸಣ್ಣಕ್ಕಿ

ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ : ರಾಜೇಂದ್ರ ಸಣ್ಣಕ್ಕಿ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 19 :     ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳು ಎಷ್ಟು ...Full Article

ಗೋಕಾಕ:ಶಿವಶರಣ ಹರಳಯ್ಯನವರು ಹೊತ್ತಿಸಿದ ಜ್ಯೋತಿಯ ಬೆಳಕು ಇಂದೂ ಸಹ ಅತ್ಯವಶ್ಯವಾಗಿದೆ : ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮಿಜಿ

ಶಿವಶರಣ ಹರಳಯ್ಯನವರು ಹೊತ್ತಿಸಿದ ಜ್ಯೋತಿಯ ಬೆಳಕು ಇಂದೂ ಸಹ ಅತ್ಯವಶ್ಯವಾಗಿದೆ : ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮಿಜಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 18 :   12ನೇ ಶತಮಾನದಲ್ಲಿ ಶಿವಶರಣ ...Full Article

ಮೂಡಲಗಿ:ಭೂ ನ್ಯಾಯ ಮಂಡಳಿ, ಬಗರ್ ಹುಕ್ಕುಂ ಮತ್ತು ಆರಾಧನಾ ಸಮೀತಿಗಳ ರಚನೆ

ಭೂ ನ್ಯಾಯ ಮಂಡಳಿ, ಬಗರ್ ಹುಕ್ಕುಂ ಮತ್ತು ಆರಾಧನಾ ಸಮೀತಿಗಳ ರಚನೆ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 18 :   ಮೂಡಲಗಿ ತಾಲೂಕು ಭೂ ನ್ಯಾಯ ಮಂಡಳಿಗೆ ಅರಭಾವಿ ಶಾಸಕ ...Full Article

ಬೆಟಗೇರಿ:ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರಿಂದ ಸತತ 4ನೇ ವರ್ಷದ ಪಾದಯಾತ್ರೆ

ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರಿಂದ ಸತತ 4ನೇ ವರ್ಷದ ಪಾದಯಾತ್ರೆ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 17 :   ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ನಡೆಯಲಿರುವ ಮಹಾಶಿವರಾತ್ರಿ ...Full Article

ಬೆಳಗಾವಿ:ಡಿಸಿಎಂ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು

ಡಿಸಿಎಂ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಫೆ 15 ಇಂದು ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಒಂದು ಸ್ಥಾನದ ಉಪ ಚುನಾವಣೆಗೆ ಮತದಾನ ನಡೆಯಿತು. ...Full Article

ಕೌಜಲಗಿ:ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ : ಬಸವರಾಜ ಹೊರಟ್ಟಿ

ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ : ಬಸವರಾಜ ಹೊರಟ್ಟಿ     ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಫೆ 17 :     ಇಂದಿನ ಕಾಲದಲ್ಲಿ ದೀರ್ಘಾವಧಿ ದಾಂಪತ್ಯ ...Full Article
Page 331 of 630« First...102030...329330331332333...340350360...Last »