RNI NO. KARKAN/2006/27779|Wednesday, March 11, 2026
You are here: Home » ಮುಖಪುಟ

ಮುಖಪುಟ

ಗೋಕಾಕ:2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಗೋಕಾಕ ಜು 1 : ತಾಲೂಕಿನ ಖನಗಾಂವ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯ (ಆರ್ ಎಂ ಎಸ್ ಎ) ಶಾಲೆಯಲ್ಲಿ 2023-24 ನೇ ಸಾಲಿನ 8 ಮತ್ತು 9ನೇ ತರಗತಿಯ ಬಾಕಿ ಉಳಿದ ಸೀಟುಗಳಿಗೆ ಆಪ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ದಿನಾಂಕ 26/06/2023 ರಿಂದ 10/07/2023 ರವರೆಗೆ ತಮ್ಮ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕರಾದ ಆರ್ ಎಂ ಮುಲ್ತಾನಿ (9902850902) ...Full Article

ಗೋಕಾಕ:ಪತ್ರಕರ್ತರು ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ : ಸರ್ವೋತ್ತಮ

ಪತ್ರಕರ್ತರು ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ : ಸರ್ವೋತ್ತಮ ಗೋಕಾಕ ಜೂ 30 : ಪತ್ರಕರ್ತರು ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು ಶುಕ್ರವಾರದಂದು ನಗರದ ಪತ್ರಿಕಾ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಗೋಕಾಕ ಜೂ 30 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ...Full Article

ಗೋಕಾಕ:ಬಕ್ರೀದ್ ಹಬ್ಬ: ಮುಸ್ಲಿಂ ಸಮಾಜ ಬಾಂಧವರು ಸಡಗರದಿಂದ ಆಚರಣೆ

ಬಕ್ರೀದ್ ಹಬ್ಬ: ಮುಸ್ಲಿಂ ಸಮಾಜ ಬಾಂಧವರು ಸಡಗರದಿಂದ ಆಚರಣೆ ಗೋಕಾಕ ಜೂ 29 : ತ್ಯಾಗ ಬಲಿದಾನದ ಶ್ರದ್ದೆ,ಭಕ್ತಿ ಶಾಂತಿ ಪ್ರತೀಕವಾದ ಬಕ್ರೀದ್ ಹಬ್ಬವನ್ನು ನಗರದಲ್ಲಿ ಗುರುವಾರ ಮುಸ್ಲಿಂ ಭಾಂದವರು ವಿಜೃಂಭಣೆಯಿಂದ ಆಚರಿಸಿದರು.ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ನಗರದ ...Full Article

ಗೋವಾ :ಗೋವಾ ಮತ್ತು ಕರ್ನಾಟಕದ ಮಧ್ಯೆ ಭಾಂಧ್ಯವ ಬೆಸೆಯಲು ಕರ್ನಾಟಕ ಸರಕಾರ ಗೋವಾ ರಾಜ್ಯದಲ್ಲಿ ಕನ್ನಡ ಭವನ ನಿರ್ಮಿಸಬೇಕು : ಖಾನಪ್ಟನವರ

ಗೋವಾ ಮತ್ತು ಕರ್ನಾಟಕದ ಮಧ್ಯೆ ಭಾಂಧ್ಯವ ಬೆಸೆಯಲು ಕರ್ನಾಟಕ ಸರಕಾರ ಗೋವಾ ರಾಜ್ಯದಲ್ಲಿ ಕನ್ನಡ ಭವನ ನಿರ್ಮಿಸಬೇಕು : ಖಾನಪ್ಟನವರ ಗೋವಾ ಜೂ 26 : ಗೋವಾ ಮತ್ತು ಕರ್ನಾಟಕದ ಮಧ್ಯೆ ಭಾಂಧ್ಯವ ಬೆಸೆಯಲು ಕರ್ನಾಟಕ ಸರಕಾರ ಗೋವಾ ರಾಜ್ಯದಲ್ಲಿ ...Full Article

ಮೂಡಲಗಿ:ಟ್ಯಾಂಕರಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಿ-ಶಾಸಕ ಬಾಲಚಂದ್ರ ಜಾರಕಿಹೊಳಿ

ಟ್ಯಾಂಕರಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸಿಕೊಂಡು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಅಗತ್ಯ ಬಿದ್ದರೆ ಕುಡಿಯುವ ನೀರಿಗಾಗಿ ಟ್ಯಾಂಕರಗಳ ಮೂಲಕ ವ್ಯವಸ್ಥೆ ಮಾಡುವಂತೆ ಶಾಸಕ ...Full Article

ಗೋಕಾಕ:ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ

ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ ಗೋಕಾಕ ಜೂ 21 : ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣವನ್ನು ಕಳ್ಳನೊಬ್ಬ ಕದ್ದೊಯ್ದ ...Full Article

ಗೋಕಾಕ:ದುಡುಕಿನ ನಿರ್ಧಾರ ಕೈಗೊಳ್ಳಬೇಡಿ: ಶ್ರೀ ರಂಭಾಪುರಿ ಜಗದ್ಗುರುಗಳು

ದುಡುಕಿನ ನಿರ್ಧಾರ ಕೈಗೊಳ್ಳಬೇಡಿ: ಶ್ರೀ ರಂಭಾಪುರಿ ಜಗದ್ಗುರುಗಳು ಗೋಕಾಕ ಜೂ 21 : ಭಾರತೀಯ ಸಂಸ್ಕøತಿಯಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವಿದೆ. ಗೋಮಾತೆಯ ಶರೀರದಲ್ಲಿ ಸಕಲ ದೇವಾನು ದೇವತೆಗಳು ನೆಲೆಸಿರುವರೆಂಬ ನಂಬಿಕೆಯಿದೆ. ಬಹು ಸಂಖ್ಯಾತ ಹಿಂದೂಗಳ ಮನೋಭಾವನೆಗೆ ಧಕ್ಕೆ ತರುವ ಗೋ ...Full Article

ಗೋಕಾಕ:ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ‌.ವಿಶ್ವನಾಥ್ ಶಿಂಧೋಳಿಮಠ

ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ‌.ವಿಶ್ವನಾಥ್ ಶಿಂಧೋಳಿಮಠ ಗೋಕಾಕ ಜೂ 21 : ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಡಾ.ವಿಶ್ವನಾಥ್ ಶಿಂಧೋಳಿಮಠ ಹೇಳಿದರು ಬುಧವಾರದಂದು ನಗರದ ಶ್ರೀ ಚೆನ್ನಬಸವೆಶ್ವರ ...Full Article

ಗೋಕಾಕ:ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ

ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ ಗೋಕಾಕ ಜೂ 20 : ತಾಲೂಕಿನ ಕೊಣ್ಣೂರ ಗ್ರಾಮದ ಯುವಕ ಆರ್ಯ ಗುರು ಮನಗೂಳಿ ಇತನು 720 ಕ್ಕೆ 674 ಅಂಕ ಪಡೆದು ಎಂಬಿಬಿಎಸ್ ಕೋರ್ಸ್‍ಗೆ ...Full Article
Page 76 of 701« First...102030...7475767778...90100110...Last »