RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ

ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ ನಮ್ಮ ಬೆಳಗಾವಿ ಸುದ್ದಿ , ಖಾನಾಪೂರ ಜ 30 : ಇಂದಿನಿಂದ ಫೆಬ್ರುವರಿ ೧6 ರವರೆಗೆ ತಾಲೂಕಿನಲ್ಲಿ ಜರುಗುವ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಸಂಸದೀಯ ಕಾರ್ಯದರ್ಶಿಗಳು ಹಾಗೂ ಖಾನಾಪೂರ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳಕರ ಅವರು ಗೊಪೂಜೆ ಮಾಡಿ ಚಾಲನೆ ನೀಡಿದರು. ತಾಲೂಕಿನಲ್ಲಿ ಒಟ್ಟು 79850 ಜಾನುವಾರುಗಳಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಿದ್ದು ಮನೆಮನೆಗೆ ತೆರಳಿ ಲಸಿಕೆ ಹಾಕಲು 6 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದ ಮುಖ್ಯಸ್ಥರಾಗಿ ಪಶುವೈದ್ಯಾಧಿಕಾರಿಗಳನ್ನು ನೇಮಿಸಲಾಗಿದೆ. ...Full Article

ಗೋಕಾಕ:ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಜ 29 :ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ...Full Article

ಘಟಪ್ರಭಾ:ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ

ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ ಘಟಪ್ರಭಾ ಜ 29 : ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ ಇದ್ದು, 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ ...Full Article

ಖಾನಾಪುರ:ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸನ್ಮಾನ

ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸನ್ಮಾನ ಖಾನಾಪುರ ಜ 29 : ಖಾನಾಪುರ ಪಟ್ಟಣದಲ್ಲಿಯ ಅರಣ್ಯ ಇಲಾಖೆ ಕಛೇರಿಗೆ ಇಂದು ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ...Full Article

ಗೋಕಾಕ:ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ

ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ ಗೋಕಾಕ ಜ 29 : ಇಂದು ಬೆಳಗಿನ ಜಾವ ನಿಧನಹೊಂದಿದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ ...Full Article

ಘಟಪ್ರಭಾ:ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ

ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ ಘಟಪ್ರಭಾ ಜ 29 : ಸುಡುಗಾಡು ಸಿದ್ಧ ಸಮಾಜದವರು ಎಚ್ಚೆತ್ತಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸುಡುಗಾಡು ...Full Article

ಗೋಕಾಕ:ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ

ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಜ 29 : ಹಿರಿಯ ಸಮಾಜವಾದಿ ಹಾಗೂ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ...Full Article

ಗೋಕಾಕ:ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ

ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ ಗೋಕಾಕ ಜ 29 : ದೇಸೀಯ ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ ಎಂದು ಕನ್ನಡ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಮೋಹನ ...Full Article

ಗೋಕಾಕ:ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ

ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ ಗೋಕಾಕ ಜ 29 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ಸಹ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ  ಎಂದು ...Full Article

ಘಟಪ್ರಭಾ:ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ

ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ ಘಟಪ್ರಭಾ ಜ 28 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿರುವ ಪಶು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಣರಾಜ್ಯೋತ್ಸವದಂದು ಹಾರಿಸಿದ ರಾಷ್ಟ್ರ ಧ್ವಜ ಪೂರ್ತಿ ರಾತ್ರಿ ...Full Article
Page 433 of 628« First...102030...431432433434435...440450460...Last »