RNI NO. KARKAN/2006/27779|Wednesday, May 6, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:2013ರ ಭೂಸ್ವಾಧೀನ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ : ಭೀಮಶಿ ಗದಾಡಿ ಆರೋಪ

2013ರ ಭೂಸ್ವಾಧೀನ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ : ಭೀಮಶಿ ಗದಾಡಿ ಆರೋಪ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 9 :   2013ರ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ತಿದ್ದುಪಡಿ ಮಾಡಿದ್ದು ಇದು ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣ ಇದನ್ನು ರದ್ದು ಪಡಿಸಬೇಕೆಂದು ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು 2013ರ ಭೂಸ್ವಾಧೀನ ಕಾಯ್ದೆಯು ರಸ್ತೆ, ಹೆದ್ದಾರಿ, ...Full Article

ಗೋಕಾಕ:ಶತಮಾನಗಳ ಐತಿಹಾಸಿಕ ಇತಿಹಾಸವಿರುವ ಬೆಟಗೇರಿ ಜಾಗೃತ ಹನುಮಂತ ದೇವರ ಓಕುಳಿ

ಶತಮಾನಗಳ ಐತಿಹಾಸಿಕ ಇತಿಹಾಸವಿರುವ ಬೆಟಗೇರಿ ಜಾಗೃತ ಹನುಮಂತ ದೇವರ ಓಕುಳ *ಅಡಿವೇಶ ಮುಧೋಳ. ನಮ್ಮ ಬೆಳಗಾವಿ ಸುದ್ದಿ ಬೆಟಗೇರಿ ಜೂ 9 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿಗೆ ...Full Article

ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :   ಲಯನ್ ಹಾಗೂ ಲಯನೆಸ್ಸ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಮ್ ಎಮ್ ಜೋಶಿ ನೇತ್ರಾಲಯದ ಸಂಯುಕ್ತ ಆಶ್ರಯದಲ್ಲಿ ...Full Article

ಗೋಕಾಕ:ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು

ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು   ನಮ್ಮ ಬೆಳಗಾವಿ ಸುದ್ದಿ ಗೋಕಾಕ ಜೂ 8 :   ಜನರಿಗೆ ಸ್ವಚ್ಛತೆ ಹಾಗೂ ಪರಿಸರ ಕುರಿತು ಅರಿವು ಮೂಢಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ...Full Article

ಗೋಕಾಕ:ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ

ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :   ಸಾಮಾಜಿಕ ಕಳಕಳಿಯ ಹಾಗೂ ಕಲೆ ಸಂಸ್ಕøತಿಯನ್ನು ಬೆಳೆಸುವಂತ ಕಾರ್ಯಗಳನ್ನು ಪ್ರೋತ್ಸಾಹಿಸುವ ಮೂಲಕ ಹುಟ್ಟು ...Full Article

ಗೋಕಾಕ:ಶಿರಗಾಂವಕರ ಬುಕ್ ಸ್ಟಾಲ್ ಅವರಿಂದ ಉಚಿತವಾಗಿ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕ ವಿತರಣೆ

ಶಿರಗಾಂವಕರ ಬುಕ್ ಸ್ಟಾಲ್ ಅವರಿಂದ ಉಚಿತವಾಗಿ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕ ವಿತರಣೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 6 :   ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಕಾರ್ಯದಲ್ಲಿ ನೆರವನ್ನು ನೀಡುತ್ತಿರುವ ಶಿರಗಾಂವಕರ ಅವರ ಕಾರ್ಯ ಇತರರಿಗೂ ...Full Article

ಗೋಕಾಕ:ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ಪ್ರತಿಭಟನೆ

ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 6 :   ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರಕಾರ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ವಿಸ್ತರಿಸುವಂತೆ ...Full Article

ಗೋಕಾಕ:ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ

ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 6 :   ಗಿಡ-ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡುವಂತೆ ನಗರಸಭೆ ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ ಹೇಳಿದರು. ...Full Article

ಘಟಪ್ರಭಾ:ಘಟಪ್ರಭಾದಲ್ಲಿ ಈದ್ ಉಲ್ ಫಿತರ ಹಬ್ಬ ಆಚರಣೆ

ಘಟಪ್ರಭಾದಲ್ಲಿ ಈದ್ ಉಲ್ ಫಿತರ ಹಬ್ಬ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 5 :   ಸ್ಥಳೀಯ ಮುಸ್ಲಿಂ ಸಮಾಜದ ಬಾಂಧವರಿಂದ ರಮಜಾನ (ಈದ್ ಉಲ್ ಫಿತರ) ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ...Full Article

ಮೂಡಲಗಿ:ಸಂಬ್ರಮ ಸಡಗರದಿಂದ ಈದ್ ಉಲ್ ಫಿತರ ಆಚರಣೆ

ಸಂಬ್ರಮ ಸಡಗರದಿಂದ ಈದ್ ಉಲ್ ಫಿತರ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 5 :   ಒಂದು ತಿಂಗಳ ಕಾಲ ಉಪವಾಸ ವೃತಾಚರಣೆ ಆಚರಿಸಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸುವ ಭಾವೈಕ್ಯತೆಯ ರಂಜಾನ್ ( ಈದ್ ...Full Article
Page 402 of 627« First...102030...400401402403404...410420430...Last »