RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ : ಸಿ.ಪಿ.ಆಯ್ ವೆಂಕಟೇಶ ಮುರನಾಳ

ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ : ಸಿ.ಪಿ.ಆಯ್ ವೆಂಕಟೇಶ ಮುರನಾಳ   ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 14 :     ಚುನಾವಣೆ ವೇಳೆಯಲ್ಲಿ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗವಹಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೂಡಲಗಿ ಸಿ.ಪಿ.ಆಯ್ ವೆಂಕಟೇಶ ಮುರನಾಳ ಎಚ್ಚರಿಸಿದರು. ಅವರು ಸಂಜೆ ಗುರುವಾರ ಪಟ್ಟಣದ ಜನತಾ ಪ್ಲಾಟದ ಸರ್ಕಾರಿ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ...Full Article

ಗೋಕಾಕ:ಲಖನ್ ಜಾರಕಿಹೊಳಿಗೆ ಕೈ ಟಿಕೆಟ್ ಪಕ್ಕಾ : ಅಭಿಮಾನಿಗಳ ಸಂಭ್ರಮಾಚರಣೆ

ಲಖನ್ ಜಾರಕಿಹೊಳಿಗೆ ಕೈ ಟಿಕೆಟ್ ಪಕ್ಕಾ : ಅಭಿಮಾನಿಗಳ ಸಂಭ್ರಮಾಚರಣೆ     ನಮ್ಮ ಬೆಳಗಾವಿ ಇ – ವಾರ್ತೆ  , ಗೋಕಾಕ ನ 14:     ಗೋಕಾಕ: ಗೋಕಾಕ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಲಖನ್ ಜಾರಕಿಹೊಳಿ ಅವರಿಗೆ ...Full Article

ಗೋಕಾಕ:ನಾಳೆ ನಗರಕ್ಕೆ ರಮೇಶ ಜಾರಕಿಹೊಳಿ: ಮೂಲ ಬಿಜೆಪಿಗರಿಂದ ಸಂಪೂರ್ಣ ಬೆಂಬಲ , ಸಹೋದರರಿಗೆ ಟಾಂಗ್ ಕೊಡಲು ವೇದಿಕೆ ಸಜ್ಜು

ನಾಳೆ ನಗರಕ್ಕೆ ರಮೇಶ ಜಾರಕಿಹೊಳಿ: ಮೂಲ ಬಿಜೆಪಿಗರಿಂದ ಸಂಪೂರ್ಣ ಬೆಂಬಲ , ಸಹೋದರರಿಗೆ ಟಾಂಗ್ ಕೊಡಲು ವೇದಿಕೆ ಸಜ್ಜು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 14 :   ಅನರ್ಹ ಶಾಸಕ ರಮೇಶ ಜಾರಕಿಹೊಳಿ ...Full Article

ಗೋಕಾಕ:ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಉಪನ್ಯಾಸ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಉಪನ್ಯಾಸ   ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ನ 13 :     ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ಬಾಲ್ಯ ವಿವಾಹ ನಿಯಂತ್ರಣ ಜಾಗೃತಿ ಕುರಿತು ...Full Article

ಗೋಕಾಕ:ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರ ತುರ್ತು ಸಭೆ

ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರ ತುರ್ತು ಸಭೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13 :   ಅನರ್ಹ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಘಟಕದ ...Full Article

ಗೋಕಾಕ:ಕೃಷಿ ಇಲಾಖೆಯಲ್ಲಿ ರೈತರಿಂದ ಹಣವನ್ನು ಪಡೆಯುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ಕೃಷಿ ಇಲಾಖೆಯಲ್ಲಿ ರೈತರಿಂದ ಹಣವನ್ನು ಪಡೆಯುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13 :   ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿಯಲ್ಲಿ ಅರ್ಜಿಗಳನ್ನು ...Full Article

ಗೋಕಾಕ:ಉಪಚುನಾವಣೆ : ಗೋಕಾಕ ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುವೆ : ಲಖನ್ ಜಾರಕಿಹೊಳಿ

ಉಪಚುನಾವಣೆ : ಗೋಕಾಕ ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುವೆ : ಲಖನ್ ಜಾರಕಿಹೊಳಿ     ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ನ 13 :     ಗೋಕಾಕ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ ...Full Article

ಗೋಕಾಕ:ಬೆಂಬಲಿಗರ ಸಭೆಯ ನಂತರ ಚುನಾವಣೆ ಸ್ವರ್ಧಿಸುವ ನಿರ್ಧಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಬೆಂಬಲಿಗರ ಸಭೆಯ ನಂತರ ಚುನಾವಣೆ ಸ್ವರ್ಧಿಸುವ ನಿರ್ಧಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ     ನಮ್ಮ ಬೆಳಗಾವಿ ಇ – ವಾಾರ್ತೆ ,   ಗೋಕಾಕ ನ 13 :     ಇದೇ ಶನಿವಾರದಂದು ಕರೆದಿರುವ ಬೆಂಬಲಿಗರ ...Full Article

ಗೋಕಾಕ:ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ರಮೇಶ.ಜಾರಕಿಹೊಳಿ ಬೆಂಬಲಿಗರ ವಿಜಯೋತ್ಸವ

ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ರಮೇಶ.ಜಾರಕಿಹೊಳಿ ಬೆಂಬಲಿಗರ ವಿಜಯೋತ್ಸವ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13   ಬಹು ಮಹತ್ವವಾದ ಸುಪ್ರೀಂಕೋರ್ಟ್ ತೀರ್ಪು ಅನರ್ಹ ಶಾಸಕರು ಚುನಾವಣೆಗೆ ಸ್ವರ್ಧಿಸುವಂತೆ ಬಂದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ...Full Article

ಗೋಕಾಕ:ಸುಪ್ರೀಂಕೋರ್ಟ್ ತೀರ್ಪು : ದೇವರಿಗೆ ಮೊರೆ ಹೋದ ರಮೇಶ ಜಾರಕಿಹೊಳಿ ಅಭಿಮಾನಿಗಳು

ಸುಪ್ರೀಂಕೋರ್ಟ್ ತೀರ್ಪು : ದೇವರಿಗೆ ಮೊರೆ ಹೋದ ರಮೇಶ ಜಾರಕಿಹೊಳಿ ಅಭಿಮಾನಿಗಳು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13 :   ಅನರ್ಹ ಶಾಸಕ ರಮೇಶ ಜಾರಕಿಹೊಳಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬರಲೆಂದು ...Full Article
Page 362 of 628« First...102030...360361362363364...370380390...Last »