RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕೊರೋನಾ ಹೆಸರಿನಲ್ಲಿ ಮೆಡಿಕಲ್ ಸ್ಟೋರ ಹಾಗೂ ವಿತರಕರ ಕಳ್ಳಾಟ : ಸೋಂಕಿತರಿಂದ ಔಷಧಿ ಹೆಸರಿನಲ್ಲಿ ಸುಲಿಗೆ

ಕೊರೋನಾ ಹೆಸರಿನಲ್ಲಿ ಮೆಡಿಕಲ್ ಸ್ಟೋರ ಹಾಗೂ ವಿತರಕರ ಕಳ್ಳಾಟ : ಸೋಂಕಿತರಿಂದ ಔಷಧಿ ಹೆಸರಿನಲ್ಲಿ ಸುಲಿಗೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 25 :   ಕೊರೋನಾ ಮಹಾಮಾರಿ ಸೋಂಕು ಬಡವ , ಶ್ರೀಮಂತ ದಿನ , ದಲಿತ ಎಂಬ ಭೇದವಿಲ್ಲದೆ ತನ್ನ ಸರ್ಪದಿಗೆ ಬಂದ ಎಲ್ಲರನ್ನು ಆವರಿಸಿಕೊಂಡು ತನ್ನ ರುದ್ರ ನರ್ತನ ತೊರಿಸಿ ಇಡೀ ರಾಜ್ಯವನ್ನು ಬೆಚ್ಚಿ ಬಿಳಿಸಿದೆ . ಸರಕಾರ ,ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಗಳು ಕೊರೋನಾ ಸೋಂಕು ಹರಡದಂತೆ ತಮ್ಮ ಶಕ್ತಿಮಿರಿ ಪ್ರಯತ್ನಿಸುತ್ತಿವೆ. ...Full Article

ಗೋಕಾಕ:ಘಟಪ್ರಭಾ ನದಿಯಲ್ಲಿ ಮುಳುಗಿ ಯುವನೋರ್ವ ಕಣ್ಣರೆ

ಘಟಪ್ರಭಾ ನದಿಯಲ್ಲಿ ಮುಳುಗಿ ಯುವನೋರ್ವ ಕಣ್ಣರೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :   ನಗರದ ಶಿಂಗಳಾಪುರ ಬ್ರಿಡ್ಜ್ ನಲ್ಲಿ ಮುಳುಗಿ ಯುವಕನೋರ್ವ ನೀರು ಪಾಲಾದ ಘಟನೆ ಸೋಮವಾರ ಸಂಭವಿಸಿದೆ. ಗೋಕಾಕ ನಗರದ ...Full Article

ಗೋಕಾಕ:ಜಿಲ್ಲೆಯಾದ್ಯಂತ ಅವಶ್ಯಕತೆಗಣುಗುಣವಾಗಿ ಪಿಪಿ ಕಿಟ್ , ಮಾಸ್ಕ , ಸಾನಿಟೈಜರ್ ವಿತರಣೆ : ಶಾಸಕ ಸತೀಶ ಜಾರಕಿಹೊಳಿ

ಜಿಲ್ಲೆಯಾದ್ಯಂತ ಅವಶ್ಯಕತೆಗಣುಗುಣವಾಗಿ ಪಿಪಿ ಕಿಟ್ , ಮಾಸ್ಕ , ಸಾನಿಟೈಜರ್ ವಿತರಣೆ : ಶಾಸಕ ಸತೀಶ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 23 :   ಜಿಲ್ಲೆಯಾದ್ಯಂತ ಅವಶ್ಯಕತೆ ಅನುಗುಣವಾಗಿ ಪಿಪಿ ಕಿಟ್ ...Full Article

ಮೂಡಲಗಿ:ಕೊರೋನಾ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಔಷಧ ಕಿಟ್ ವಿತರಣೆ

ಕೊರೋನಾ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಔಷಧ ಕಿಟ್ ವಿತರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮೇ 22 :     ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕಹಾಮ ...Full Article

ಮೂಡಲಗಿ:ಪ್ರತಿ ಗ್ರಾಮಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಣೆ- ನಾಗಪ್ಪ ಶೇಖರಗೋಳ

ಪ್ರತಿ ಗ್ರಾಮಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಣೆ- ನಾಗಪ್ಪ ಶೇಖರಗೋಳ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮೇ 21 :   ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ಹಿಮ್ಮೆಟ್ಟಿಸಲು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಬಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ

ಬಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ, 22 :   ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ನಗರದ ಕೊರೊನಾ ಸೋಂಕಿತರು ಹಾಗೂ ...Full Article

ಗೋಕಾಕ:ನಾಳೆ ದಿ 22 ರಿಂದ 24 ಬೆಳಿಗ್ಗೆ 6 ಘಂಟೆಯವರೆಗೆ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ

ನಾಳೆ ದಿ 22 ರಿಂದ 24 ಬೆಳಿಗ್ಗೆ 6 ಘಂಟೆಯವರೆಗೆ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 21 :   ದಿ 22 ಹಾಗೂ ...Full Article

ಗೋಕಾಕ:ಸರಕಾರದ ನೀಡಿದ ಪ್ಯಾಕೇಜ್ ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ : ಅಶೋಕ ಪೂಜಾರಿ

ಸರಕಾರದ ನೀಡಿದ ಪ್ಯಾಕೇಜ್ ಹಸಿದವರಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ : ಅಶೋಕ ಪೂಜಾರಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :   ಪಡಂಭೂತವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿರುವ ಕರೋನಾ ಮಹಾ ಮಾರಿಗೆ ...Full Article

ಗೋಕಾಕ:ಏಕತಾ ಅನ್ನದಾಸೋಹ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನಸಂತರ್ಪಣೆ

ಏಕತಾ ಅನ್ನದಾಸೋಹ ಸಮಿತಿ ವತಿಯಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನಸಂತರ್ಪಣೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21:   ಇಲ್ಲಿಯ ಏಕತಾ ಅನ್ನದಾಸೋಹ ಸಮಿತಿ ಅವರು ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅವರು ...Full Article

ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ

ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :   ಕಳೆದ ನವೆಂಬರ ...Full Article
Page 212 of 628« First...102030...210211212213214...220230240...Last »