RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ನಾಳೆ ದಿ 22 ರಿಂದ 24 ಬೆಳಿಗ್ಗೆ 6 ಘಂಟೆಯವರೆಗೆ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ

ಗೋಕಾಕ:ನಾಳೆ ದಿ 22 ರಿಂದ 24 ಬೆಳಿಗ್ಗೆ 6 ಘಂಟೆಯವರೆಗೆ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ 

ನಾಳೆ ದಿ 22 ರಿಂದ 24 ಬೆಳಿಗ್ಗೆ 6 ಘಂಟೆಯವರೆಗೆ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 21 :

 
ದಿ 22 ಹಾಗೂ 23 ಮೇ 2021 ರಂದು ಸರ್ಕಾರದ ನಿರ್ದೇಶನದಂತೆ ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಇರಲಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ

ಈ ಕುರಿತು ಶುಕ್ರವಾರದಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲಾಕಡೌನ ಸಮಯದಲ್ಲಿ ಗೋಕಾಕ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳು,  ಹಾಲು ಮಾರಾಟ, ಪೆಟ್ರೋಲ್ ಪಂಪಗಳು,  ಸರಕು ಸಾಗಣೆ ವಾಹನಗಳ ಸಂಚಾರ ಮತ್ತು ಅನುಮತಿ ಪಡೆದ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ಇರುತ್ತದೆ. ಇವುಗಳನ್ನು ಹೊರತುಪಡಿಸಿ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ. ಸದರಿ ಅಂಶಗಳನ್ನು ಉಲ್ಲಂಘನೆ ಮಾಡಿದಲ್ಲಿ ಐಪಿಸಿ ಕಲಂ 188 ರಡಿಯಲ್ಲಿ ಕ್ರಮಕ್ಕೆ ಜರುಗಿಸಲಾಗುವುದು ಎಂದು ತಿಳಿಸಿರುವ ಪ್ರಕಾಶ ಹೋಳೆಪ್ಪಗೋಳ ಅವರು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Related posts: