RNI NO. KARKAN/2006/27779|Sunday, May 19, 2024
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ ಗೋಕಾಕ ಡಿ 17 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದ‌ಲ್ಲಿ ಭಾನುವಾರ ನಸುಕಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಏಳು ಜನ ತೀವ್ರ ಗಾಯಗೊಂಡಿದ್ದಾರೆ‌. ಇವರಲ್ಲಿ ಒಂಬತ್ತು ತಿಂಗಳ ಹಸುಳೆ, ಬಾಣಂತಿ ಕೂಡ ಇದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ರಾಜಶ್ರೀ ನಿರ್ವಾಣಿ (42) ಅಶೋಕ ನಿರ್ವಾಣಿ (45) ಸೋಮನಗೌಡ (44) ದೀಪಾ (42) ನವೀನ (14), ವಿದ್ಯಾ (13) ಬಸನಗೌಡ ನಿರ್ವಾಣಿ( 9 ತಿಂಗಳು) ಗಾಯಗೊಂಡವರು. ಮೂವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ...Full Article

ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಗೋಕಾಕ ಡಿ 4 : ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಾವು 2018-19ರಲ್ಲಿ ಪಡೆದಿದ್ದ ₹3.5 ಲಕ್ಷ ...Full Article

ಗೋಕಾಕ:ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ

ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ ಗೋಕಾಕ ನ 13 : ಹಳೇ ವೈಷಮ್ಯದಿಂದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಗರದಲ್ಲಿ ರವಿವಾರ ರಾತ್ರಿ ನಡೆದಿದ್ದು , ...Full Article

ಗೋಕಾಕ:ನಗರದಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ, ನಗರದಲ್ಲಿ ಬಿಗುವಿನ ವಾತಾವರಣ

​ ನಗರದಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ, ನಗರದಲ್ಲಿ ಬಿಗುವಿನ ವಾತಾವರಣ ಗೋಕಾಕ ನ 13 : ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ...Full Article

ಗೋಕಾಕ: ಗೋಕಾಕದಲ್ಲಿ ಅಂತರರಾಜ್ಯ ಕಳ್ಳರ ಬಂಧನ

ಗೋಕಾಕದಲ್ಲಿ ಅಂತರರಾಜ್ಯ ಕಳ್ಳರ ಬಂಧನ ಗೋಕಾಕ ಜು 27 : ಕಳೆದ ವರ್ಷ ನಡೆದ ಗೋಕಾಕ ತಾಲೂಕಿನ ಹಲವೆಡೆ ನಡದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಗೋಕಾಕ ವೃತ್ತ ಪೋಲಿಸರು ಸಫಲರಾಗಿದ್ದು, ಅಂತರಾಜ್ಯ ಕಳ್ಳರನ್ನು ಬಂಧಿಸಿ 55.60ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ...Full Article

ಗೋಕಾಕ:ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ

ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ ಗೋಕಾಕ ಜು 4 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ಮಹಿಳೆ ಹಾಗೂ ಪುರುಷನನ್ನು, ಮಾರಕಾಸ್ತ್ರದಿಂದ ಹೊಡೆದು ಏಕಕಾಲಕ್ಕೆ ಕೊಲೆ ಮಾಡಲಾಗಿದೆ. ಯಲ್ಲಪ್ಪ ಲಕ್ಕಪ್ಪ ಮಾಳಗಿ (45) ...Full Article

ಗೋಕಾಕ:ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ

ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ ಗೋಕಾಕ ಜೂ 21 : ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣವನ್ನು ಕಳ್ಳನೊಬ್ಬ ಕದ್ದೊಯ್ದ ...Full Article

ಘಟಪ್ರಭಾ :ದುಪದಾಳ ಜಲಾಶಯದಲ್ಲಿ ಮುಳುಗಿ 4 ಯುವಕರ ದುರ್ಮರಣ

ದುಪದಾಳ ಜಲಾಶಯದಲ್ಲಿ ಮುಳುಗಿ 4 ಯುವಕರ ದುರ್ಮರಣ ಘಟಪ್ರಭಾ ಏ 14 : ಅಂಬೇಡ್ಕರ ಜಯಂತಿ ರಜೆ ಹಿನ್ನಲೆಯಲ್ಲಿ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ದುಪದಾಳ ಗ್ರಾಮದಲ್ಲಿ ಜರುಗಿದೆ. ಸಂತೋಷ ಬಾಬು ಇಡಗೆ. ...Full Article

ಗೋಕಾಕ:ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವಶ

ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವಶ ಗೋಕಾಕ ಏ 5 : ತಾಲೂಕಿನ ಖನಗಾಂವ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7.70 ಲಕ್ಷ ರೂ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಮಂಗಳವಾರ ಸಾಯಂಕಾಲ ...Full Article

ಗೋಕಾಕ:ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ ಗೋಕಾಕ ಫೆ 8 :  ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ವ್ಯಕ್ತಿಯೊರ್ವನನ್ನು ಗೋಕಾಕ ಶಹರ ಪೋಲಿಸ್  ಠಾಣೆ ಪೋಲಿಸರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ಇಸ್ಮಾಯಿಲ್ ...Full Article
Page 1 of 2812345...1020...Last »