RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಮೈಯಿಂದ ಸದೃಢ , ಕಪ್ಪು ಮೈಬಣ್ಣ: ಕಾಣೆಯಾಗಿದ್ದಾರೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಗೋಕಾಕ:ಮೈಯಿಂದ ಸದೃಢ , ಕಪ್ಪು ಮೈಬಣ್ಣ: ಕಾಣೆಯಾಗಿದ್ದಾರೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಮೈಯಿಂದ ಸದೃಢ , ಕಪ್ಪು ಮೈಬಣ್ಣ: ಕಾಣೆಯಾಗಿದ್ದಾರೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಗೋಕಾಕ ಏ 5 : ತಾಲೂಕಿನ 31 ವರ್ಷದ ಸವಿತಾ ಚಿದಾನಂದ ತಮ್ಮಣ್ಣ ಕೇಸ್ತಿ ಎಂಬವಯುವತಿ ಕಾಣೆಯಾಗಿದ್ದು, ಯುವತಿಯ ತಂದೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದ ಯುವತಿಯು ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಳಾಗಿದ್ದು, ಒಂದು ತಿಂಗಳು ಹಿಂದೆ ತನ್ನ ತವರು ಮನೆ ಗೋಕಾಕ ತಾಲೂಕಿನ ತವಗ ಗ್ರಾಮಕ್ಕೆ ಬಂದಿದ್ದ ಇವಳು ದಿನಾಂಕ 4/4/25 ರಂದು ರಾತ್ರಿ 10 ಘಂಟೆಗೆ ಮನೆಯಿಂದ ಹೊರ ಹೋಗಿ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.

ಮೈಯಿಂದ ಸದೃಢ , ಕಪ್ಪು ಮೈಬಣ್ಣ ಎತ್ತರ 4.5 ಪೂಟ ,ತಿಳಿ ಹಸಿರು ಬಣ್ಣದ ಸೀರೆ ಧರಳಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ, ಇವಳ ಗುರುತು ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 08332 225333 ನಂಬರ ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Related posts: